பொருள் : ಪರಸ್ಪರ ಮುಖಾಮುಖಿಯಾಗುವುದು
எடுத்துக்காட்டு :
ನಾಳೆ ಮಧ್ಯಾಹ್ನಕ್ಕೆ ನಮ್ಮ ಭೇಟಿ ನಿಗಧಿಯಾಗಿದೆ.
பிற மொழிகளில் மொழிபெயர்ப்பு :
பொருள் : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು
எடுத்துக்காட்டு :
ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.
ஒத்த சொற்கள் : ಒಟ್ಟು, ಕೂಡಿಸುವುದು, ಗಂಟು, ಜೋಡಣೆ
பிற மொழிகளில் மொழிபெயர்ப்பு :
பொருள் : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು
எடுத்துக்காட்டு :
ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ
ஒத்த சொற்கள் : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡಣೆ, ಜೋಡನೆ, ಸಂಧಿ
பிற மொழிகளில் மொழிபெயர்ப்பு :
(anatomy) the point of connection between two bones or elements of a skeleton (especially if it allows motion).
articulatio, articulation, joint