பொருள் : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
எடுத்துக்காட்டு :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
ஒத்த சொற்கள் : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ
பொருள் : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
எடுத்துக்காட்டு :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
ஒத்த சொற்கள் : ಕರಗಿಸು, ಕಲೆಸು, ಕೂಡಿಸು, ಬೆರೆಸು
பிற மொழிகளில் மொழிபெயர்ப்பு :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।பொருள் : ಎರಡು ಪದಾರ್ಥವನ್ನು ಒಟ್ಟಿಗೆ ಮಿಶ್ರಣ ಮಾಡುವ ಪ್ರಕ್ರಿಯೆ
எடுத்துக்காட்டு :
ಅಮ್ಮ ಕಾಳು ಮತ್ತು ಅಕ್ಕಿಯನ್ನು ವಿಶ್ರಣ ಮಾಡಿದಳು.
ஒத்த சொற்கள் : ಬೆರಸು
பிற மொழிகளில் மொழிபெயர்ப்பு :
दो पदार्थों को एक साथ ऐसे मिश्रित करना कि साथ होने पर भी उनका अपना स्वतंत्र अस्तित्व बना रहे।
माँ ने खिचड़ी बनाने के लिए चावल में दाल मिलाया।