பொருள் : ಬೇರಾವುದೇ ಪದಾರ್ಥ ಅಥವಾ ಸಂಗತಿಗಳಿಂದ ಮಿಶ್ರಣವಾಗದೇ ಇರುವುದು
எடுத்துக்காட்டு :
ಬಂಗಾರವು ಶುದ್ಧವಾದ ದಾತು.
ஒத்த சொற்கள் : ಮಿಶ್ರಣವಿಲ್ಲದಂತ, ಮಿಶ್ರಣವಿಲ್ಲದಂತಹ, ಶುದ್ಧವಾದ, ಶುದ್ಧವಾದಂತ, ಶುದ್ಧವಾದಂತಹ
பொருள் : ಕಲಬೆರಕೆ ಇಲ್ಲದಿರುವ ಅಥವಾ ತುಂಬಾ ಚನ್ನಾಗಿರುವ
எடுத்துக்காட்டு :
ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕಲಬೆರಕೆಯಿಲ್ಲದ ಸಾಮಾನುಗಳು ದೊರೆಯುತ್ತಿವೆ.
ஒத்த சொற்கள் : ಅಸಲಿ, ಆಯ್ಕೆಮಾಡಿದ, ಕಲಬರಕೆಯಿಲ್ಲದ, ತಾಜಾವಾದ, ಶುದ್ಧವಾದ
பிற மொழிகளில் மொழிபெயர்ப்பு :
Free of extraneous elements of any kind.
Pure air and water.