பொருள் : ಯಾವುದಾದರು ದ್ರವ ಪದಾರ್ಥದಿಂದ ಶರೀರವನ್ನು ತೊಳೆ
எடுத்துக்காட்டு :
ನೀವು ಬೆವರಿನಿಂದಲೇ ಸ್ನಾನ ಮಾಡಿದ್ದೀಯಾ!
ஒத்த சொற்கள் : ಜಳಕ ಮಾಡು, ಸ್ನಾನ ಮಾಡು
பிற மொழிகளில் மொழிபெயர்ப்பு :
பொருள் : ಮುಟ್ಟುದಿನಗಳು ಕಳೆದ ನಂತರ ಸ್ತ್ರೀಯರು ಮಾಡುವ ಸ್ನಾನ
எடுத்துக்காட்டு :
ಪ್ರಾಯಃ ಸ್ತ್ರೀಯರು ಮೂರು ದಿನಗಳ ನಂತರ ಸ್ನಾನ ಮಾಡುತ್ತಾರೆ.
ஒத்த சொற்கள் : ಜಳಕ ಮಾಡು, ಮಿಂದೆ, ಸ್ನಾನ ಮಾಡು
பிற மொழிகளில் மொழிபெயர்ப்பு :