பொருள் : ಕಾಯ್ದಿರಿಸುವಿಕೆ ಇಲ್ಲದೆ ಇರುವುದು
எடுத்துக்காட்டு :
ಕಾಯ್ದಿರಿಸದ ರೈಲು ಬೋಗಿಯಲ್ಲಿ ಜನಸಂದಣಿ ಹೆಚ್ಚಾಗಿದೆ.
ஒத்த சொற்கள் : ಕಾಯ್ದಿರಿಸದ, ಕಾಯ್ದಿರಿಸದಂತ, ಕಾಯ್ದಿರಿಸದಂತಹ, ಮೀಸಲಲ್ಲದ, ಮೀಸಲಲ್ಲದಂತಹ
பிற மொழிகளில் மொழிபெயர்ப்பு :
Not reserved.
unreserved