பொருள் : ಯಾವುದಾದರು ಕಾರ್ಯವನ್ನು ಪ್ರಾರಂಭಿಸುವ ಪೂರ್ವದಲ್ಲಿ ಈ ಕಾರ್ಯಕ್ಕೆ ಸಂಬಂಧಿಸಿದ ಜನರಿಗೆ ನೀಡುವಂತಹ ಕಾರ್ಯಕ್ರಮದ ರೂಪರೇಷೆಯ ಪ್ರತಿ
எடுத்துக்காட்டு :
ಮುಂದಿನ ತಿಂಗಳು ನಡೆಯುವ ಸಮಾರಂಭದ ಮೊದಲ ಪ್ರತಿಯನ್ನು ಮಾನ್ಯ ಸಭಾಪತಿಗಳಿಗೆ ಕಳುಹಿಸಿಕೊಡಲಾಗಿದೆ.
ஒத்த சொற்கள் : ಮುಂಗಡ ಪ್ರತಿ, ಮೊದಲ ಪ್ರತಿ
பிற மொழிகளில் மொழிபெயர்ப்பு :
किसी कार्य को प्रारंभ करने से पूर्व उस कार्य से संबंधित लोगों को भेजी जानेवाली रूपरेखा की प्रति।
अगले महीने होनेवाली संगोष्ठी की अग्रिम प्रति माननीय सभापति को भेज दी गई है।