பொருள் : ಆರೋಪ, ದೋಷ ಮುಂತಾದವುಗಳಿಂದ ಬಿಡುಗಡೆ ಹೊಂದು ಅಥವಾ ಮುಕ್ತರಾಗುವ ಪ್ರಕ್ರಿಯೆ
எடுத்துக்காட்டு :
ಸೋಮಾರ ಪೇಟೆಯ ಜನಪ್ರಿಯ ಗೂಂಡಗಳು ನೆನ್ನೆ ಕಾರಾಗೃಹದಿಂದ ಬಿಡುಗಡೆಯಾಗಿ ಹೊರಬಂದಿದ್ದಾರೆ
ஒத்த சொற்கள் : ಬಂಧಮುಕ್ತಗೊಳಿಸು, ಬಿಡುಗಡೆಯಾಗು
பிற மொழிகளில் மொழிபெயர்ப்பு :
பொருள் : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ
எடுத்துக்காட்டு :
ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
ஒத்த சொற்கள் : ಕಾಪಾಡು, ಪಾರು ಮಾಡು, ಪಾರುಮಾಡು, ಮುಕ್ತಿಗೊಳಿಸು, ರಕ್ಷಿಸು
பிற மொழிகளில் மொழிபெயர்ப்பு :
कष्ट या संकट से किसी को उबारना या मुक्त करना।
इस मुसीबत से आपने ही मुझे तारा है, मैं आपका बहुत आभारी हूँ।