பொருள் : ಯಾರಾದರನ್ನೂ ಬಂಧನದಿಂದ ಮುಕ್ತಿಗೊಳಿಸುವುದಕ್ಕಾಗಿ ಕೊಡುವ ಅಥವಾ ತೆಗೆದುಕೊಳ್ಳುವ ಹಣ
எடுத்துக்காட்டு :
ಅಪಹರಣಕಾರರು ಮೋಹನನ ತಂದೆಯಿಂದ ಒಂದು ಲಕ್ಷ ರೂಪಾಯಿ ಬಿಡುಗಡೆ ಹಣವನ್ನು ಪಡೆದರು.
ஒத்த சொற்கள் : ಬಿಡುಗಡೆ ದನ, ಬಿಡುಗಡೆಗಾಗಿ ಕೊಟ್ಟ ಹಣ, ಮುಕ್ತಿಯ ದನ
பிற மொழிகளில் மொழிபெயர்ப்பு :
किसी को बंधन से मुक्त करने या कराने के लिए लिया या दिया गया धन।
अपहरणकर्ताओं ने मोहन के पिता से एक लाख रुपये फिरौती ली।Payment for the release of someone.
ransom