பொருள் : ಸಾಧಾರಣವಾದ ಸ್ಥಿತಿಗಿಂತ ಹೆಚ್ಚಿನ ಮಟ್ಟದ ಅಥವಾ ಎಷ್ಟು ಆಗ ಬೇಕೋ ಅದಕ್ಕಿಂತಲೂ ಅಧಿಕವಾದಂತಹ ಸ್ಥಿತಿ
எடுத்துக்காட்டு :
ನಾನು ಒಂದು ವಿಶೇಷವಾದ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದೇನೆ.
ஒத்த சொற்கள் : ಮುಖ್ಯ, ಮುಖ್ಯವಾದ, ಮುಖ್ಯವಾದಂತ, ವಿಶೇಷ, ವಿಶೇಷವಾದ, ವಿಶೇಷವಾದಂತ, ವಿಶೇಷವಾದಂತಹ
பிற மொழிகளில் மொழிபெயர்ப்பு :
Surpassing what is common or usual or expected.
He paid especial attention to her.பொருள் : ಯಾವುದೋ ಒಂದನ್ನು ಬೇರೆಯವ ಅಪೇಕ್ಷೆಯನ್ನು ಒಳ್ಳೆಯದು ಅಥವಾ ಯೋಗ್ಯವಾದುದು ಎಂದು ತಿಳಿದು ಸ್ವೀಕರಿಸುವ
எடுத்துக்காட்டு :
ಅತಿ ಮುಖ್ಯವಾದ ವ್ಯಕ್ತಿಗಳನ್ನೆ ಇಲ್ಲಿಗೆ ಅಮಂತ್ರಣ ನೀಡಿರುವುದು.
ஒத்த சொற்கள் : ಮುಖ್ಯವಾದ, ಮುಖ್ಯವಾದಂತ
பிற மொழிகளில் மொழிபெயர்ப்பு :
जिसे औरों की अपेक्षा अच्छा या योग्य समझकर ग्रहण किया गया हो।
अधिमानित व्यक्तियों को ही यहाँ निमंत्रित किया गया है।பொருள் : ಯಾವುದು ಅವಶ್ಯಕವಾಗಿದೆಯೋ
எடுத்துக்காட்டு :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
ஒத்த சொற்கள் : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ
பிற மொழிகளில் மொழிபெயர்ப்பு :
Serving as an essential component.
A cardinal rule.பொருள் : ಅಧಿಕ ಮಹತ್ವವಿರುವ ಅಥವಾ ಯಾವುದಕ್ಕೆ ಮಹತ್ವವನ್ನು ನೀಡಲಾಗಿದೆಯೋ
எடுத்துக்காட்டு :
ಮುಖ್ಯವಾದ ತರಂಗಗಳು ಗೌಣವಾದ ತರಂಗಗಳಿಗಿಂತ ತುಂಬಾ ಜೋರಾಗಿ ಚಲಿಸುತ್ತವೆ.
ஒத்த சொற்கள் : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖವಾದ, ಪ್ರಮುಖವಾದಂತ, ಪ್ರಮುಖವಾದಂತಹ, ಪ್ರಾಥಮಿಕವಾದ, ಪ್ರಾಥಮಿಕವಾದಂತ, ಪ್ರಾಥಮಿಕವಾದಂತಹ, ಮುಖ್ಯ, ಮುಖ್ಯವಾದ, ಮುಖ್ಯವಾದಂತ
பிற மொழிகளில் மொழிபெயர்ப்பு :