பொருள் : ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ
எடுத்துக்காட்டு :
ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ.
ஒத்த சொற்கள் : ಬಿಡು, ಮುಗಿದು ಹೋಗು
பிற மொழிகளில் மொழிபெயர்ப்பு :
பொருள் : ಯಾವುದಾದರು ಕೆಲಸ ಅಥವಾ ವಸ್ತು ಮೊದಲಾದವುಗಳು ಅಂತ್ಯವಾಗುವುದು
எடுத்துக்காட்டு :
ಈ ಕೆಲಸ ಮುಂದಿನ ತಿಂಗಳು ಪೂರ್ಣವಾಗುವುದು.
ஒத்த சொற்கள் : ಪೂರ್ಣವಾಗು, ಪೂರ್ತಿಯಾಗು, ಮುಗಿದು ಹೋಗು, ಸಮಾಪ್ತಿಯಾಗು
பிற மொழிகளில் மொழிபெயர்ப்பு :
किसी काम या वस्तु आदि का अंत होना।
यह काम अगले महीने ख़त्म हो जाएगा।பொருள் : ಕೆಲಸ ಕಾರ್ಯ ಮುಗಿದು ಹೋಗು ಅಥವಾ ಬಂದಾಗುವ ಪ್ರಕ್ರಿಯೆ
எடுத்துக்காட்டு :
ಕೆಲಸ ಮುಗಿಯುತ್ತಿದ್ದಂತೆ ಕೆಲಸಗಾರರು ಮನೆಗೆ ತೆರೆಳುವರು.
ஒத்த சொற்கள் : ಮುಗಿದು ಹೋಗು, ಸಮಾಪ್ತಿಯಾಗು
பிற மொழிகளில் மொழிபெயர்ப்பு :
काम काज का बंद या खतम होना।
सभा उठ गई।