பொருள் : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
ஒத்த சொற்கள் : ಅಜ್ಞಾನಿ, ಅಮಾಯಕ, ಅವಿವೇಕ, ತಿಳುವಳಿಕೆಯಿಲ್ಲದ, ವಿವೇಕವಿಲ್ಲದ
பிற மொழிகளில் மொழிபெயர்ப்பு :
A state or condition of being innocent of a specific crime or offense.
The trial established his innocence.பொருள் : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
எடுத்துக்காட்டு :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
ஒத்த சொற்கள் : ಅಮಾಯಕ, ಅರಿಯದ, ತಿಳಿಯದ, ನಿರ್ದೋಷಿ
பிற மொழிகளில் மொழிபெயர்ப்பு :
Free from evil or guilt.
An innocent child.பொருள் : ಮೋಹ ಅಥವಾ ಭ್ರಮೆಯಲ್ಲಿ ಬಿದ್ದಿರುವ
எடுத்துக்காட்டு :
ಭಗವಂತನ ಮೋಹಿಣಿ ರೂಪವನ್ನು ನೋಡಿದ ನಾರದ ಮೋಹಿತನಾದ.
ஒத்த சொற்கள் : ಪರವಶ, ಮೋಹಕ, ಮೋಹಿತ
பிற மொழிகளில் மொழிபெயர்ப்பு :
Having your attention fixated as though by a spell.
fascinated, hypnotised, hypnotized, mesmerised, mesmerized, spell-bound, spellbound, transfixed