பொருள் : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ
எடுத்துக்காட்டு :
ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.
ஒத்த சொற்கள் : ಆರ್ತವ, ಮುಟ್ಟಾಗುವಿಕೆ, ರಜಃಸ್ರಾವ, ರಜೋದರ್ಶನ
பிற மொழிகளில் மொழிபெயர்ப்பு :
The monthly discharge of blood from the uterus of nonpregnant women from puberty to menopause.
The women were sickly and subject to excessive menstruation.பொருள் : ನೀರು ಅಥವಾ ಮತ್ತಾವುದೋ ದ್ರವ ಪದಾರ್ಥವು ತುಂಬಾ ದೂರದವರೆಗೂ ಹರಡಿರುವ ಪ್ರಕ್ರಿಯೆ
எடுத்துக்காட்டு :
ಪ್ರವಾಹದಿಂದ ಉಕ್ಕಿಬಂದ ನೀರು ಹಳ್ಳಿಯ ತನಕ ಮುಟ್ಟಿದೆ.
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ
எடுத்துக்காட்டு :
ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.
ஒத்த சொற்கள் : ತಲುಪು
பிற மொழிகளில் மொழிபெயர்ப்பு :