பொருள் : ಒಂದು ವಸ್ತು ಇನ್ನೊಂದು ವಸ್ತುವಿಗೆ ಅಂಟಿಸುವ ಅಥವಾ ಮುಟ್ಟುವ ಕ್ರಿಯೆ
எடுத்துக்காட்டு :
ಮೋಹನನು ಮತ್ತೆ-ಮತ್ತೆ ಹಾವನ್ನು ಸ್ಪರ್ಶಿಸುತ್ತಿದ್ದಾನೆ.
ஒத்த சொற்கள் : ಮುಟ್ಟುವಿಕೆ, ಸವರುವುದು, ಸ್ಪರ್ಶ, ಸ್ಪರ್ಶಿಸುವುದು
பிற மொழிகளில் மொழிபெயர்ப்பு :
பொருள் : ಯಾರನ್ನಾದರು ಅಥವಾ ಯಾವುದಾದರು ವಸ್ತುವನ್ನು ಕೈ ಯಿಂದ ಮುಟ್ಟುವುದು
எடுத்துக்காட்டு :
ಶ್ಯಾಮನು ಪ್ರತಿದಿನ ತನ್ನ ತಾಯಿಯ ಕಾಲನ್ನು ಭಕ್ತಿಪೂರ್ವಕವಾಗಿ ಸ್ಪರ್ಷಿಸುತ್ತಾನೆ.
ஒத்த சொற்கள் : ಸೋಕುವುದು, ಸ್ಪರ್ಷಿಸುವುದು
பிற மொழிகளில் மொழிபெயர்ப்பு :
किसी वस्तु से अपना कोई अंग सटाना या लगाना।
श्याम प्रतिदिन अपने माता-पिता के चरण छूता है।Make physical contact with, come in contact with.
Touch the stone for good luck.