பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮುದ್ರಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮುದ್ರಿಸು   ಕ್ರಿಯಾಪದ

பொருள் : ಮುದ್ರಣ ಯಂತ್ರದಿಂದ ಅಕ್ಷರ ಅಥವಾ ಚಿತ್ರವನ್ನು ಮುದ್ರಿಸುವ ಕ್ರಿಯೆ

எடுத்துக்காட்டு : ಈ ಪುಸ್ತಕವನ್ನು ನರೂಲಾ ಪ್ರಿಂಟರ್ಸ್ ಮುದ್ರಿಸಿದೆ.

ஒத்த சொற்கள் : ಮುದ್ರಣ ಮಾಡು


பிற மொழிகளில் மொழிபெயர்ப்பு :

छापे की कल से अक्षर या चित्र अंकित करना।

इस पुस्तक को नरुला प्रिंटर्स ने छापा है।
छापना, मुद्रण करना

Put into print.

The newspaper published the news of the royal couple's divorce.
These news should not be printed.
print, publish

பொருள் : ಶಾಯಿ ಅಥವಾ ಮಸಿಯ ಸಹಾಯದಿಂದ ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಒತ್ತಿ ಅದರ ಆಕೃತಿಯನ್ನು ಮುದ್ರಿಸುವ ಕ್ರಿಯೆ

எடுத்துக்காட்டு : ಚುನಾವಣಾ ಪ್ರಚಾರಕರು ಎಲ್ಲಾ ಗೋಡಗಳ ಮೇಲೆ ಚುನಾವಣೆಯ ಚಿಹ್ನೆಯನ್ನು ಮುದ್ರಿಸಿದ್ದಾರೆ.

ஒத்த சொற்கள் : ಅಚ್ಚು ಹಾಕು, ಠಸ್ಸೆಹಾಕು, ಮುದ್ರೆ ಒತ್ತು, ಮೊಹರುಹಾಕು


பிற மொழிகளில் மொழிபெயர்ப்பு :

स्याही आदि की सहायता से एक वस्तु को दूसरी वस्तु पर दबाकर उसकी आकृति उतारना।

चुनाव प्रचारकों ने जगह-जगह दीवारों पर चुनाव चिह्न छापे हैं।
छापना

Mark or stamp with or as if with pressure.

To make a batik, you impress a design with wax.
impress, imprint

பொருள் : ಮುದ್ರಣ ಯಂತ್ರದಲ್ಲಿ ಮುದ್ರಣ ಮಾಡುವಂತಹ ಪ್ರಕ್ರಿಯೆ

எடுத்துக்காட்டு : ಅವನ ಹೊಸ ಪುಸ್ತಕವನ್ನು ಮುದ್ರಣ ಮಾಡಲಾಗುತ್ತಿದೆ.

ஒத்த சொற்கள் : ಮುದ್ರಣವಾಗು, ಮುದ್ರಿತವಾಗು


பிற மொழிகளில் மொழிபெயர்ப்பு :

छापे के यंत्र या ठप्पे आदि से छापा जाना।

उनकी नई क़िताब छपी है।
छपना, मुद्रित होना

Put into print.

The newspaper published the news of the royal couple's divorce.
These news should not be printed.
print, publish

பொருள் : ಅಚ್ಚು ಹಾಕುವ ಅಥವಾ ಮುದ್ರಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

எடுத்துக்காட்டு : ಅವರು ನೂರು ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕಿಸಿದರು.

ஒத்த சொற்கள் : ಅಚ್ಚು ಹಾಕಿಸು, ಮುದ್ರಣ ಮಾಡಿಸು


பிற மொழிகளில் மொழிபெயர்ப்பு :

छापने का काम दूसरे से करवाना।

उसने सौ निमंत्रण कार्ड छपवाए।
छपवाना, छपाना

பொருள் : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು

எடுத்துக்காட்டு : ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.

ஒத்த சொற்கள் : ಠಸ್ಸೆ ಹಾಕು, ಮುದ್ರೆ ಹಾಕು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು


பிற மொழிகளில் மொழிபெயர்ப்பு :

किसी वस्तु आदि के ऊपर ठप्पे से निशान लगाना।

डाकघर में एक कर्मचारी पत्रों पर ठप्पा लगा रहा था।
ठप्पा लगाना, मुहर लगाना, मोहर लगाना

To mark, or produce an imprint in or on something.

A man whose name is permanently stamped on our maps.
stamp