பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮುದ್ರೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮುದ್ರೆ   ನಾಮಪದ

பொருள் : ಯೋಗ ಮುಂತಾದವುಗಳಿಂದ ಶರೀರ ಅವಯವಗಳು ವಿಶಿಷ್ಟವಾಗಿ ರಚಿಸುವುದು

எடுத்துக்காட்டு : ಯೋಗ ಸಾಧನೆಯಲ್ಲಿ ಹಲವಾರು ಪ್ರಕಾರದ ಆಸನಗಳನ್ನು ತೋರಿಸಿಕೊಟ್ಟಿದ್ದಾರೆ.

ஒத்த சொற்கள் : ಆಸನ, ಯೋಗ ಮುದ್ರೆ, ಯೋಗ-ಮುದ್ರೆ, ಯೋಗಮುದ್ರೆ, ಯೋಗಾಸನ

பொருள் : ಮುದ್ರೆಯ ಚಿಹ್ನೆ

எடுத்துக்காட்டு : ಮುದ್ರಾಂಕನ ಆಧಾರದಿಂದಲೆ ಮುದ್ರೆಯ ಮೌಲ್ಯವನ್ನು ತಿಳಿಯಲಾಗುತ್ತದೆ.

ஒத்த சொற்கள் : ಅಂಗ ಮುದ್ರೆ, ಮುದ್ರಾ ಚಿಹ್ನೆ, ಮುದ್ರಾಚಿಹ್ನೆ


பிற மொழிகளில் மொழிபெயர்ப்பு :

मुद्रा पर का चिह्न।

मुद्रांक के आधार पर ही मुद्रा का मूल्य जाना जाता है।
मुद्रा चिह्न, मुद्रांक

பொருள் : ಮೊಹರು ಹಾಕಿದಾಗ ಉಂಟಾಗುವ ಆಕೃತಿ

எடுத்துக்காட்டு : ಅವನು ಪತ್ರದಲ್ಲಿರುವ ಮೊಹರಿನ ಮೇಲೆ ತನ್ನ ಸಹಿ ಮಾಡಿದನು

ஒத்த சொற்கள் : ತಟಸ್ಸೆ, ಮೊಹರು


பிற மொழிகளில் மொழிபெயர்ப்பு :

मोहर लगाने पर प्राप्त छाप या आकृति।

उसने कागज पर लगी मोहर के ऊपर हस्ताक्षर कर दिया।
अंकक, इस्टाम, छापा, मुहर, मोहर, सील, स्टांप, स्टाम्प, स्टैंप, स्टैम्प

பொருள் : ಬಿಸಿಮಾಡಿದ ಕಬ್ಬಿಣದಿಂದ ಹಾಕುವಂತಹ ಚಿಹ್ನೆ

எடுத்துக்காட்டு : ಕುದುರೆಯ ಬೆನ್ನ ಮೇಲೆ ಹಾಕಿರುವಂತಹ ಬೊಟ್ಟು ಸ್ವಷ್ಟವಾಗಿ ಕಾಣಿಸುತ್ತಿದೆ.

ஒத்த சொற்கள் : ಬೊಟ್ಟು


பிற மொழிகளில் மொழிபெயர்ப்பு :

गरम धातु आदि के दागने से बना चिह्न।

घोड़े की पीठ का गुल स्पष्ट दिखाई पड़ रहा है।
गुल

பொருள் : ಕಾಗದ ಅಥವಾ ಬಟ್ಟೆಗಳ ಮೇಲೆ ಅಕ್ಷರ ಅಥವಾ ಚಿತ್ರದ ಆಕಾರದಲ್ಲಿ ಮುದ್ರಿತವಾದ ಚಿನ್ಹೆ

எடுத்துக்காட்டு : ಸೀರೆಯ ಮೇಲೆ ಚಿಕ್ಕ ಚಿಕ್ಕ ಹೂಗಳ ಮುದ್ರೆಯಿದೆ.

ஒத்த சொற்கள் : ಅಚ್ಚು


பிற மொழிகளில் மொழிபெயர்ப்பு :

काग़ज़,कपड़े आदि पर ढले, खुदे या लिखे हुए अक्षरों, चित्रों आदि के चिन्ह।

इस साड़ी पर जहाज के छाप हैं।
छप्पा, छाप, छापा

A picture or design printed from an engraving.

print

பொருள் : ಒಂದು ಉಂಗುರದ ಮೇಲೆ ಯಾರೋ ಒಬ್ಬರ ಹೆಸರು ಅಥವಾ ಯಾವುದೇ ವೈಯಕ್ತಿಕ ಚಿಹ್ನೆ, ಅಂಕಿತ ಹಾಕಿರುವರು

எடுத்துக்காட்டு : ಪ್ರಾಚೀನ ಕಾಲದಲ್ಲಿ ರಾಜ, ವ್ಯಾಪಾರಸ್ಥರು, ಶ್ರೀಮಂತರು ಉಂಗುರುವನ್ನು ಧರಿಸುತ್ತಿದ್ದರು.

ஒத்த சொற்கள் : ಉಂಗುರ, ಮುದ್ರೆಯೊಂಗುರ


பிற மொழிகளில் மொழிபெயர்ப்பு :

ऐसी अँगूठी जिस पर किसी का नाम या कोई वैयक्तिक चिह्न अंकित हो।

प्राचीन भारत में राजा, व्यापारी आदि मुद्रा पहनते थे।
मुद्रा

பொருள் : ಮುದ್ರಣದಲ್ಲಿ ಕೆಲಸಕ್ಕೆ ಬರುವ ಅಕ್ಷರ ಅಥವಾ ಚಿಹ್ನೆಗಳು

எடுத்துக்காட்டு : ಈ ಮುದ್ರಣಾಲಯದಲ್ಲಿ ದೇವನಾಗರಿ ಲಿಪಿಯ ಮುದ್ರೆಗಳು ದೊರೆಯಿತು.


பிற மொழிகளில் மொழிபெயர்ப்பு :

छपाई के काम में आने वाले अक्षर आदि चिह्न।

इस मुद्रणालय में देवनागरी लिपि के मुद्र उपलब्ध हैं।
टाइप, मुद्र

பொருள் : ಅಕ್ಷರ, ಚಿನ್ಹೆ, ಹೆಸರು ಮುಂತಾದವುಗಳನ್ನು ಅಚ್ಚಿನಲ್ಲಿ ಮಾಡಿರುವ ಮತ್ತು ಆ ಅಚ್ಚಿಗೆ ಇಂಕನ್ನು ಲೇಪಿಸಿ ಒತ್ತಿದರೆ ಆ ಗುರುತು ಮೂಡುವ ಒಂದು ಬಗೆಯ ವಸ್ತು

எடுத்துக்காட்டு : ಈ ಅರ್ಜಿಗೆ ಮುಖ್ಯ ಗುರುಗಳ ಸಹಿ ಮತ್ತು ಮೊಹರು ಇದೆ.

ஒத்த சொற்கள் : ಠಸ್ಸೆ, ಮೊಹರು, ಸೀಲು


பிற மொழிகளில் மொழிபெயர்ப்பு :

अक्षर, चिह्न, नाम आदि की छाप लेने या उन्हें दबाकर अंकित करने का ठप्पा।

प्रधानाचार्य ने अपने नाम की एक मुहर बनवाई।
अंकक, इस्टाम, छापा, ठप्पा, नक़्श, नक्श, मुद्रा, मुहर, मोहर, सील, स्टांप, स्टाम्प, स्टैंप, स्टैम्प

A block or die used to imprint a mark or design.

stamp