பொருள் : ಯಾವುದಾದರು ವಸ್ತುವನ್ನು ಎರಡು ಅಥವಾ ಎರಡಕ್ಕಿಂದ ಅಧಿಕ ಭಾಗಗಳನ್ನಾಗಿ ಮಾಡುವುದು
எடுத்துக்காட்டு :
ಅವರು ಸೀರೆಯನ್ನು ಎರಡು ತುಂಡು ಮಾಡಿದರು.
ஒத்த சொற்கள் : ಚೂರು ಮಾಡು, ತುಂಡು ಮಾಡು
பிற மொழிகளில் மொழிபெயர்ப்பு :
किसी वस्तु के दो या दो से अधिक भाग करना।
राजा ने अपने दोनों बेटों के लिए राज्य के दो बराबर टुकड़े किए।பொருள் : ಸ್ಪರ್ಧೆಗಳಲ್ಲಿ ಸ್ಥಾಪಿಯವಾದ ಸಾರ್ವಕಾಲಕ ಶ್ರೇಪ್ಠ ಮಟ್ಟವನ್ನು ದಾಟಿ ನಿಲ್ಲುವುದು
எடுத்துக்காட்டு :
ಭಾರ ಎತ್ತುವವನು ಹಳೆಯ ದಾಖಲೆಯನ್ನು ಮುರಿದನು.
ஒத்த சொற்கள் : ಒಡೆದು ಹಾಕು, ಭಂಗಗೊಳಿಸು, ಭಂಗಮಾಡು
பிற மொழிகளில் மொழிபெயர்ப்பு :
பொருள் : ಚಟ್ ಎಂಬ ಶಬ್ಧವನ್ನು ಉತ್ಪತ್ತಿ ಮಾಡುತ್ತಾ ಯಾವುದಾದರು ವಸ್ತುವನ್ನು ಒಡೆಯುವ ಕ್ರಿಯೆ
எடுத்துக்காட்டு :
ಮನೆಯ ಯಜಮಾನಿಯು ಇಂದು ಗಾಜಿನ ಲೋಟವನ್ನು ಮುರಿದು ಹಾಕಿದಳು.
ஒத்த சொற்கள் : ಒಡೆ, ಒಡೆದು ಹಾಕು, ತುಂಡರಿಸು, ಮುರಿ, ಸೀಳು
பிற மொழிகளில் மொழிபெயர்ப்பு :