பொருள் : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
எடுத்துக்காட்டு :
ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
ஒத்த சொற்கள் : ಮುಳುಗಿದಂತ, ಮುಳುಗಿದಂತಹ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
பிற மொழிகளில் மொழிபெயர்ப்பு :
பொருள் : ಯಾವುದನ್ನು ಮತ್ತೆ ಪಡೆಯುವ ಸಾಧ್ಯತೆಗಳಿಲ್ಲವೋ
எடுத்துக்காட்டு :
ಹೂಡಿಕೆದಾರನು ಮುಳುಗಿದ ತನ್ನ ಹಣವನ್ನು ವಾಪಸ್ಸು ಪಡೆಯುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ஒத்த சொற்கள் : ಮುಳುಗಿದಂತ, ಮುಳುಗಿದಂತಹ, ಹಾಳಾದ, ಹಾಳಾದಂತ, ಹಾಳಾದಂತಹ
பிற மொழிகளில் மொழிபெயர்ப்பு :
பொருள் : ಮುಳುಗಿದಂತಹ
எடுத்துக்காட்டு :
ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
ஒத்த சொற்கள் : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದಂತ, ಮುಳುಗಿದಂತಹ
பிற மொழிகளில் மொழிபெயர்ப்பு :