பொருள் : ಒಳಗೆ ಅಡಗಿರುವ ಅಥವಾ ಮುಳುಗಿರುವಂತಹ
எடுத்துக்காட்டு :
ನೀರಿನಲ್ಲಿ ಮುಳುಗಿದ ಪರ್ವತದಲ್ಲಿ ಒಂದು ಶಿವಲಿಂಗವೂ ಇದೆ.
ஒத்த சொற்கள் : ಮುಳುಗಿದ, ಮುಳುಗಿದಂತ, ಮುಳುಗಿರುವ, ಮುಳುಗಿರುವಂತ, ಮುಳುಗಿರುವಂತಹ
பிற மொழிகளில் மொழிபெயர்ப்பு :
பொருள் : ಮುಳುಗಿದಂತಹ
எடுத்துக்காட்டு :
ಪಶ್ಚಿಮದಲ್ಲಿ ಅಸ್ತಂಗತವಾದ ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ.
ஒத்த சொற்கள் : ಅಸ್ತಂಗತವಾದ, ಅಸ್ತಂಗತವಾದಂತ, ಅಸ್ತಂಗತವಾದಂತಹ, ಮುಳುಗಿದ, ಮುಳುಗಿದಂತ
பிற மொழிகளில் மொழிபெயர்ப்பு :