பொருள் : ಯಾವುದೋ ಒಂದು ಉಪಕರಣದಲ್ಲಿ ತಂತಿ ಅಥವಾ ಮುಳ್ಳನ್ನು ವಿಶೇಷವಾಗಿ ಪರಿಮಾಣ, ಅಂಕ, ದಿಕ್ಕು ಇತ್ಯಾದಿಗಳನ್ನು ಸೂಚಿಸಲು ನೀಡಿರುವರು
எடுத்துக்காட்டு :
ಈ ಕೈಗಡಿಯಾರದಲ್ಲಿ ನಿಮಿಷ ಸೂಚಿಸುವ ಮುಳ್ಳು ಬಿದ್ದು ಹೋಗಿದೆ.
பிற மொழிகளில் மொழிபெயர்ப்பு :
A slender pointer for indicating the reading on the scale of a measuring instrument.
needleபொருள் : ಮರದ ರೆಂಬೆ, ಕೊಂಬೆ, ಎಲೆಗಳು ಮುಂತಾದವುಗಳಿಂದ ಹೊರಬರುವ ಮೊನಚಾದಚೂಪಾದ ಭಾಗ ಅದು ಸೂಜಿಗೆ ಸಮಾನವಾಗಿರುತ್ತದೆ
எடுத்துக்காட்டு :
ಕಾಡಿನಲ್ಲಿ ಸುತ್ತಾಡುತ್ತಿರವ ಸಮಯದಲ್ಲಿ ಅವರ ಕಾಲಿಗೆ ಮುಳ್ಳು ಚುಚ್ಚಿಕೊಂಡಿತು.
ஒத்த சொற்கள் : ಚೂಪಾದ ಮೊಳೆ
பிற மொழிகளில் மொழிபெயர்ப்பு :
பொருள் : ಸೂಜಿ ಅಥವಾ ಮುಳ್ಳಿಗೆ ಸಮಾನವಾದ ಯಾವುದೋ ಒಂದು ಚೂಪಾದ ವಸ್ತು
எடுத்துக்காட்டு :
ರಾವನು ನಾಲ್ಕು ಕಡೆಯಿಂದಲೂ ಮುಳ್ಳನ್ನು ಹಾಕಿದನು
பிற மொழிகளில் மொழிபெயர்ப்பு :
An iron spike attached to the shoe to prevent slipping on ice when walking or climbing.
climber, climbing iron, crampon, crampoonபொருள் : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು
எடுத்துக்காட்டு :
ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.
ஒத்த சொற்கள் : ನಿಬ್
பிற மொழிகளில் மொழிபெயர்ப்பு :