பொருள் : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ
எடுத்துக்காட்டு :
ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.
ஒத்த சொற்கள் : ಅಮೂರ್ತ, ಆಕಾರವಿಲ್ಲದ, ಆಕೃತಿಯಿಲ್ಲದ, ಆಮೂರ್ತವಾದ, ಆರೂಪದ, ನಿರಾಕಾರ, ರೂಪವಿಲ್ಲದ
பிற மொழிகளில் மொழிபெயர்ப்பு :