பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮೂಲ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮೂಲ   ನಾಮಪದ

பொருள் : ಚಂದ್ರನು ಮೂಲ ನಕ್ಷತ್ರಕ್ಕೆ ಬಂದಂತಹ ಸಮಯ

எடுத்துக்காட்டு : ಮೂಲ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ತಂದೆ-ತಾಯಿಯರನ್ನು ರಕ್ಷಿಸಲು ಕೆಲವು ಧಾರ್ಮಿಕ ಅನುಷ್ಠಾನವನ್ನು ಮಾಡುತ್ತಾರೆ.

ஒத்த சொற்கள் : ಮೂಲ ನಕ್ಷತ್ರ, ಮೂಲನಕ್ಷತ್ರ


பிற மொழிகளில் மொழிபெயர்ப்பு :

वह काल जब चंद्रमा मूल नक्षत्र में होता है।

मूल नक्षत्र में उत्पन्न हुए बच्चे और माँ-बाप की रक्षा के लिए कुछ धार्मिक अनुष्ठान किए जाते हैं।
अस्रप, आस्रप, मूल, मूल नक्षत्र, मूलनक्षत्र

பொருள் : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

எடுத்துக்காட்டு : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

ஒத்த சொற்கள் : ಸುದ್ದಿ, ಸುಳಿವು, ಸೂತ್ರ


பிற மொழிகளில் மொழிபெயர்ப்பு :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

பொருள் : ಯಾವುದಾದರು ಕೆಲಸದ ಆರಂಭದ ಭಾಗ

எடுத்துக்காட்டு : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

ஒத்த சொற்கள் : ನೆಲೆ, ಬುಡ, ಬುನಾದಿ, ಬೇರು, ಹುಟ್ಟು


பிற மொழிகளில் மொழிபெயர்ப்பு :

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

பொருள் : ಯಾವುದೇ ಕಾರ್ಯ, ಘಟನೆ, ಸಂಗತಿಯ ಮೊದಲ ಬಿಂದು

எடுத்துக்காட்டு : ಈ ವಿಷಯವನ್ನು ತಿಳಿಯಲು ಇದರ ಮೂಲಕ್ಕೆ ಹೋಗಬೇಕು.

ஒத்த சொற்கள் : ಆರಂಭ, ಪ್ರಾರಂಭ, ಮೊದಲು, ಶುರು


பிற மொழிகளில் மொழிபெயர்ப்பு :

किसी कार्य, घटना, व्यापार आदि का पहले वाला अंश या भाग।

आरंभ ठीक हो तो अंत भी ठीक ही होता है।
अव्वल, आदि, आरंभ, आरम्भ, प्रारंभ, प्रारम्भ, मूल, शुरुआत, श्रीगेणश

An event that is a beginning. A first part or stage of subsequent events.

inception, origin, origination

பொருள் : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

எடுத்துக்காட்டு : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

ஒத்த சொற்கள் : ಅಸಲು, ಧನ, ಬಂಡವಾಳ, ಮೂಲಧನ


பிற மொழிகளில் மொழிபெயர்ப்பு :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

பொருள் : ಮನೆ ಮುಂತಾದವುಗಳನ್ನು ಕಟ್ಟುವ ಸಮಯದಲ್ಲಿ ಮುಖ್ಯವಾದ ಭಾಗದಲ್ಲಿ ಗೋಡೆಯನ್ನು ಎಬ್ಬಿಸುವುದಕ್ಕಾಗಿ ನೆಲವನ್ನು ಅಗೆಯುವ ಮತ್ತು ಅಗೆದ ಜಾಗದಲ್ಲಿ ಗೋಡೆಗಳನ್ನು ಕಟ್ಟಲು ಆರಂಭಿಸಿ ಕಟ್ಟಲಾಗುತ್ತದೆ

எடுத்துக்காட்டு : ಗಟ್ಟಿಯಾದ ತಳಹದಿಯ ಆಧಾರದ ಮೇಲೆ ಬಹುಮಾಹಡಿಗಳ ಕಟ್ಟಡವನ್ನು ನಿರ್ಮಿಸಲು ಸಾಧ್ಯ.

ஒத்த சொற்கள் : ಅಡಿಗಲ್ಲು, ಅವಲಂಬನೆ, ಆಧಾರ, ಆಸರೆ, ತಳಹದಿ, ಪಾಯಾ


பிற மொழிகளில் மொழிபெயர்ப்பு :

मकान आदि बनाने के समय उसका वह मूल भाग जो दीवारों की दृढ़ता के लिए ज़मीन खोदकर और उसमें से दीवारों की जोड़ाई आरंभ करके बनाया जाता है।

नींव के मज़बूत रहने पर ही बहुमंज़िली इमारत बनाई जा सकती है।
आधार, आलंबन, आलम्बन, आसार, चय, नींव, नीव, नीवँ, बिना, बुनियाद, मूल

Lowest support of a structure.

It was built on a base of solid rock.
He stood at the foot of the tower.
base, foot, foundation, fundament, groundwork, substructure, understructure

பொருள் : ವೃಕ್ಷದ ರೆಂಬೆಗಳಿಂದ ಹೊರಬರುವಂತಹ ಬೇರು

எடுத்துக்காட்டு : ಮಕ್ಕಳು ಆಲದಮರದ ಬೇರುಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ.

ஒத்த சொற்கள் : ತಳಭಾಗ, ಬುಡ, ಬೇರು


பிற மொழிகளில் மொழிபெயர்ப்பு :

वृक्षों की शाखाओं से निकलने वाली जड़।

बच्चे बरगद की जटा पकड़कर झूल रहे हैं।
जट, जटा, हवाई जड़

பொருள் : ಯಾವುದಾದರೂ ವಸ್ತು ಉತ್ಪನ್ನವಾಗುವ ಮೂಲ ಸ್ಥಾನ

எடுத்துக்காட்டு : ಗಂಗೆಯ ಉಗಮ ಸ್ಥಾನವನ್ನು ಗಂಗೋತ್ರಿ ಎನ್ನುತ್ತಾರೆ.

ஒத்த சொற்கள் : ಉಗಮ


பிற மொழிகளில் மொழிபெயர்ப்பு :

वह स्थान आदि जहाँ से किसी वस्तु आदि की व्युत्पत्ति होती है।

गंगा का उद्गम गंगोत्री है।
इबतिदा, इब्तिदा, उद्गम, उद्गम स्थल, उद्गम स्थान, भंग, भङ्ग, योनि, स्रोत

The place where something begins, where it springs into being.

The Italian beginning of the Renaissance.
Jupiter was the origin of the radiation.
Pittsburgh is the source of the Ohio River.
Communism's Russian root.
beginning, origin, root, rootage, source

பொருள் : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹತ್ತೊಂಬತ್ತನೇ ನಕ್ಷತ್ರ

எடுத்துக்காட்டு : ಮಗುವು ಹುಟ್ಟಿದ ಸಮಯದಲ್ಲಿ ಚಂದ್ರ ಮೂಲ ನಕ್ಷತ್ರದಲ್ಲಿರುವುದು ಒಳ್ಳೆಯದಲ್ಲವೆಂದು ನಂಬಲಾಗುತ್ತದೆ.

ஒத்த சொற்கள் : ಮೂಲ ನಕ್ಷತ್ರ, ಮೂಲ-ನಕ್ಷತ್ರ, ಮೂಲನಕ್ಷತ್ರ


பிற மொழிகளில் மொழிபெயர்ப்பு :

सत्ताईस नक्षत्रों में से उन्नीसवाँ नक्षत्र।

बच्चे के जन्म के समय चन्द्रमा का मूल नक्षत्र में होना अच्छा नहीं मानते।
अस्रप, आस्रप, नैऋत, नैरृत, मला, मूल, मूल नक्षत्र, मूलनक्षत्र

ಮೂಲ   ಗುಣವಾಚಕ

பொருள் : ಒಂದು ಪ್ರದೇಶಕ್ಕೆ ಸಂಬಂದಿಸಿ, ವಿಶಿಷ್ಟವಾದದ್ದು

எடுத்துக்காட்டு : ಸ್ಪೇನ್ ದೇಶದವರು ಅಮೆರಿಕಕ್ಕೆ ಧಾಳಿಯಿಟ್ಟು ಅಲ್ಲಿನ ಜನರ ದೇಶೀಯ ಸಂಸ್ಕೃತಿಯನ್ನು ನಾಶಪಡಿಸಿದರು.

ஒத்த சொற்கள் : ದೇಶೀಯ, ಸ್ಥಾನಿಕ


பிற மொழிகளில் மொழிபெயர்ப்பு :

जो वहीं उत्पन्न या पैदा हुआ हो जहाँ पाया जाता हो।

शुतुरमुर्ग आस्ट्रेलिया का स्थानिक पक्षी है।
देशज, मूल, स्थानिक

பொருள் : ಯಾವುದು ಅವಶ್ಯಕವಾಗಿದೆಯೋ

எடுத்துக்காட்டு : ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.

ஒத்த சொற்கள் : ಪ್ರಧಾನ, ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲವಾದ, ಮೂಲವಾದಂತ, ಮೂಲವಾದಂತಹ


பிற மொழிகளில் மொழிபெயர்ப்பு :

जो आवश्यक हो।

हमारा शरीर पाँच मुख्य तत्वों से बना है।
प्रधान, प्रमुख, मुख्य, मूल

Serving as an essential component.

A cardinal rule.
The central cause of the problem.
An example that was fundamental to the argument.
Computers are fundamental to modern industrial structure.
cardinal, central, fundamental, key, primal