பொருள் : ಯಾವುದು ಮೂಲದಲ್ಲಿದೆಯೋ
எடுத்துக்காட்டு :
ಕವಿತೆಯನ್ನು ಇನ್ನು ಉತ್ತಮಗೊಳಿಸುವುದಕ್ಕಾಗಿ ವ್ಯವಸ್ಥೆಯಲ್ಲಿ ಮೂಲಭೂತವಾದ ಪರಿವರ್ತನೆಯನ್ನು ಮಾಡುವುದು ಅವಶ್ಯಕವಾಗಿದೆ.
ஒத்த சொற்கள் : ಆಮೂಲ, ಆಮೂಲದ, ಆಮೂಲವಾದ, ಆಮೂಲವಾದಂತ, ಆಮೂಲವಾದಂತಹ, ಮೂಲಭೂತದ, ಮೂಲಭೂತವಾದಂತ, ಮೂಲಭೂತವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದಾದರೂ ವಸ್ತುವಿನ ಮೂಲ ಅಥವಾ ತತ್ವಕ್ಕೆ ಸಂಬಂದಿಸಿದಂಥ
எடுத்துக்காட்டு :
ಸತ್ಯ, ಅಹಿಂಸೆ ಹಾಗೂ ಪ್ರೇಮ ನಮ್ಮ ಸಂಸ್ಕೃತಿಯ ಆಧಾರತತ್ವಗಳಾಗಿವೆ.
ஒத்த சொற்கள் : ಆಧಾರತತ್ವ, ಮೂಲನಿಬಂದನೆ, ಮೂಲನಿಯಮ
பிற மொழிகளில் மொழிபெயர்ப்பு :
Being or involving basic facts or principles.
The fundamental laws of the universe.பொருள் : ಯಾವುದು ಮೂಲಭೂತವಾಗಿದೆಯೋ
எடுத்துக்காட்டு :
ಅವನು ತನ್ನ ಸಂಶೋಧನೆಗೆ ಮೂಲಭೂತವಾದ ಶಬ್ದಗಳನ್ನು ಪಟ್ಟಿ ಮಾಡುತ್ತಿದ್ದಾನೆ.
ஒத்த சொற்கள் : ಮೂಲಭೂತವಾದ, ಮೂಲಭೂತವಾದಂತ, ಮೂಲಭೂತವಾದಂತಹ
பிற மொழிகளில் மொழிபெயர்ப்பு :
जिसकी किसी से व्युत्पत्ति न हुई हो।
उसने अपने शोध के लिए अव्युत्पन्न शब्दों की सूची तैयार की है।Not derived or copied or translated from something else.
The play is original; not an adaptation.பொருள் : (ವ್ಯಾಕರಣದ ಅನುಸಾರ ಈ ರೀತಿಯ ಶಬ್ಧ) ಯಾವುದು ಸಹಜಸಿದ್ಧ ರೂಪದಿಂದ ಸಿದ್ಧಗೊಳಿಸಲಾಗುವುದಿಲ್ಲವೋ
எடுத்துக்காட்டு :
ಇದರಲ್ಲಿ ಮೂಲಭೂತವಾದ ಶಬ್ಧಗಳನ್ನು ಬೇರೆ ಮಾಡಿರಿ.
ஒத்த சொற்கள் : ಸಹಜಸಿದ್ಧ, ಸ್ವರೂಪಭೂತ
பிற மொழிகளில் மொழிபெயர்ப்பு :
(व्याकरण के अनुसार ऐसा शब्द) जिसकी व्युत्पत्ति शास्त्रीय रूप से सिद्ध न की जा सके।
इनमें से अव्युत्पन्न शब्दों को छाँटकर अलग कीजिए।