பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮೃದುವಾದಂತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮೃದುವಾದಂತ   ಗುಣವಾಚಕ

பொருள் : ನಯವಾಗಿ, ಮೆತ್ತಗಿದ್ದು ಮತ್ತು ಉದ್ದವಾಗಿರುವ (ಕೂದಲು)

எடுத்துக்காட்டு : ಮೃದುವಾದ ಸೀತಾಳ ಕೂದಲು ನೋಡಲು ಚೆನ್ನಾಗಿತ್ತು.

ஒத்த சொற்கள் : ಉದ್ದವಾದ, ಉದ್ದವಾದಂತ, ಉದ್ದವಾದಂತಹ, ಮೃದುವಾದ, ಮೃದುವಾದಂತಹ


பிற மொழிகளில் மொழிபெயர்ப்பு :

चिकना,मुलायम और लंबा (बाल)।

सीता के बाल सटकारे हैं।
सटकारा

பொருள் : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

எடுத்துக்காட்டு : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ


பிற மொழிகளில் மொழிபெயர்ப்பு :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

பொருள் : ಒರಟಾಗಿಲ್ಲದಂತಹ

எடுத்துக்காட்டு : ಅವಳ ಕೈಯಿ ತುಂಬಾ ಕೋಮಲವಾಗಿದೆ.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


பிற மொழிகளில் மொழிபெயர்ப்பு :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

பொருள் : ಯಾರಲ್ಲಿ ಹಾನಿಯ ಅಥವಾ ಅನಿಷ್ಠದ ಬಗ್ಗೆ ಹೆದರಿಕೆಯಿದೆಯೋ

எடுத்துக்காட்டு : ಅವನು ತುಂಬಾ ನಾಜೂಕಾದ ಮನುಷ್ಯ.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುತ್ವದ, ಮೃದುವಾದ, ಮೃದುವಾದಂತಹ


பிற மொழிகளில் மொழிபெயர்ப்பு :

जिसमें हानि या अनिष्ट का डर हो।

यह बहुत नाज़ुक मामला है।
नाज़ुक, नाजुक

Causing fear or anxiety by threatening great harm.

A dangerous operation.
A grave situation.
A grave illness.
Grievous bodily harm.
A serious wound.
A serious turn of events.
A severe case of pneumonia.
A life-threatening disease.
dangerous, grave, grievous, life-threatening, serious, severe

பொருள் : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು

எடுத்துக்காட்டு : ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.

ஒத்த சொற்கள் : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ


பிற மொழிகளில் மொழிபெயர்ப்பு :

बहुत थोड़े दबाव से दब जाने वाला।

यह पिलपिला आम है।
गुलगुला, नरम, नर्म, पिलपिल, पिलपिला, पोला, फप्फस

Yielding readily to pressure or weight.

soft

பொருள் : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

எடுத்துக்காட்டு : ಈಗಲೂ ಕೂಡ ಮಂದ ಸ್ವರವಿದೆ.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತಹ, ಮೆತ್ತನೆಯ


பிற மொழிகளில் மொழிபெயர்ப்பு :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

பொருள் : ನಾಜೂಕಾದ ಮತ್ತು ಮೃದುವಾದ

எடுத்துக்காட்டு : ಎಳೆ ಮಗುವಿನ ಮೃದುವಾದ ಕೆನ್ನೆ ಯಾರಿಗಾದೂ ಮುಟ್ಟಬೇಕೆನಿಸುತ್ತದೆ.

ஒத்த சொற்கள் : ನಾಜೂಕಾದ, ನಾಜೂಕಾದಂತ, ನಾಜೂಕಾದಂತಹ, ಮೃದುವಾದ, ಮೃದುವಾದಂತಹ


பிற மொழிகளில் மொழிபெயர்ப்பு :

चिकना और मुलायम।

बच्चों के मसृण कपोल किसे नहीं लुभाते हैं।
मसृण

Smooth and unconstrained in movement.

A long, smooth stride.
The fluid motion of a cat.
The liquid grace of a ballerina.
fluent, fluid, liquid, smooth