பொருள் : ತುಳಿಯುವಿಕೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಕುಂಬಾರನು ಮಡಿಕೆ ಮಾಡುವ ಮೊದಲು ಮಣ್ಣನು ತುಳಿದು ಮೃದುಗೊಳಿಸುತ್ತಾನೆ.
ஒத்த சொற்கள் : ತುಳಿಸುವಿಕೆ, ವರ್ದನ
பிற மொழிகளில் மொழிபெயர்ப்பு :
பொருள் : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
எடுத்துக்காட்டு :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
ஒத்த சொற்கள் : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟು
பிற மொழிகளில் மொழிபெயர்ப்பு :
பொருள் : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
எடுத்துக்காட்டு :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
ஒத்த சொற்கள் : ತುಳಿತ, ದಬ್ಬಾಳಿಕೆ, ಶೋಷಣೆ
பிற மொழிகளில் மொழிபெயர்ப்பு :
An act that exploits or victimizes someone (treats them unfairly).
Capitalistic exploitation of the working class.