பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಮೆತ್ತನೆಯ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಮೆತ್ತನೆಯ   ಗುಣವಾಚಕ

பொருள் : ಯಾರಲ್ಲಿ ಕಠೋರತೆ ಅಥವಾ ಉಗ್ರತೆ ಇಲ್ಲವೋ

எடுத்துக்காட்டு : ಅವನು ತುಂಬಾ ಸರಳ ಹಾಗೂ ಮೃದುವಾದ ಸ್ವಭಾವದವನು.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


பிற மொழிகளில் மொழிபெயர்ப்பு :

जिसमें कठोरता या उग्रता न हो।

वे बहुत ही सरल एवं नरम स्वभाव के हैं।
कोमल, नरम, नर्म, मृदुल

பொருள் : ಒರಟಾಗಿಲ್ಲದಂತಹ

எடுத்துக்காட்டு : ಅವಳ ಕೈಯಿ ತುಂಬಾ ಕೋಮಲವಾಗಿದೆ.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ನುಣುಪಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ


பிற மொழிகளில் மொழிபெயர்ப்பு :

जो कड़ा या सख्त न हो।

उसके हाथ बहुत ही मुलायम हैं।
अप्रखर, आक्लिन्न, कोमल, गुलगुल, तनु, नरम, नर्म, मुलायम, मृदु, मृदुल, लतीफ़, सोमाल

Easily hurt.

Soft hands.
A baby's delicate skin.
delicate, soft

பொருள் : ಯಾವುದೋ ಒಂದು ವಸ್ತುವನ್ನು ಸ್ವಲ್ಪ ಒತ್ತಿದ ತಕ್ಷಣ ಅದು ಹಿಚುಕಿ ಹೋಗುವುದು

எடுத்துக்காட்டு : ಈ ಮಾಹಿನ ಹಣ್ಣು ಪಿಚ ಪಿಚ ಅನ್ನುತ್ತಿದೆ.

ஒத்த சொற்கள் : ಪಿಚ ಪಿಚ ಅನ್ನುವ, ಪಿಚ ಪಿಚ ಅನ್ನುವಂತ, ಪಿಚ ಪಿಚ ಅನ್ನುವಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯಂತ, ಮೆತ್ತನೆಯಂತಹ


பிற மொழிகளில் மொழிபெயர்ப்பு :

बहुत थोड़े दबाव से दब जाने वाला।

यह पिलपिला आम है।
गुलगुला, नरम, नर्म, पिलपिल, पिलपिला, पोला, फप्फस

Yielding readily to pressure or weight.

soft

பொருள் : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

எடுத்துக்காட்டு : ಈಗಲೂ ಕೂಡ ಮಂದ ಸ್ವರವಿದೆ.

ஒத்த சொற்கள் : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ


பிற மொழிகளில் மொழிபெயர்ப்பு :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

பொருள் : ಯಾರೋ ಒಬ್ಬರು ಬೇರೆ ಬೇರೆ ಪರಿಸ್ಥಿತಿಯನ್ನು ಸುಲಭವಾಗಿ ನಿಭಾಯಿಸಿಕೊಳ್ಳುವ ಕ್ಷಮತೆಯನ್ನು ಇಟ್ಟುಕೊಂಡಿರುವ ಅಥವಾ ಅದರ ಅನುರೂಪವಾಗಿ ಇರುವ

எடுத்துக்காட்டு : ಮೆತ್ತನೆಯ ವ್ಯಕ್ತತ್ವವಿರುವ ಜನರಿಂದ ಕಡಿಮೆ ತೊಂದರೆಯಾಗುವುದು.

ஒத்த சொற்கள் : ನಿಧಾನ ಸ್ವಭಾವದ


பிற மொழிகளில் மொழிபெயர்ப்பு :

जो विभिन्न परिस्थितियों में आसानी से ढलने की क्षमता रखता हो या उसके अनुरूप हो जाता हो।

लचीले व्यक्तित्व वालों का कम परेशानी होती है।
लचकदार, लचीला, लोचदार

பொருள் : ಯಾವುದೇ ವ್ಯಕ್ತಿಯ ತುಂಬಾ ಮೃಧುವಾದ ಕೋಮಲವಾದ ಸ್ವಭಾವ

எடுத்துக்காட்டு : ನನ್ನ ಗೆಳೆಯನೊಬ್ಬ ತುಂಬಾ ಸೌಮ್ಯ ಸ್ವಭಾವದವನು.

ஒத்த சொற்கள் : ಮೃಧು, ಶಾಂತ, ಸಾಧು, ಸೌಮ್ಯ


பிற மொழிகளில் மொழிபெயர்ப்பு :

जिसका स्वभाव अच्छा हो।

सौम्य व्यक्ति अपने स्वभाव से सबका दिल जीत लेता है।
अदृप्त, अभिविनीत, सुजान, सुशील, सौम्य

Having or showing a kindly or tender nature.

The gentle touch of her hand.
Her gentle manner was comforting.
A gentle sensitive nature.
Gentle blue eyes.
gentle

பொருள் : ಯಾವುದೋ ಒಂದರಲ್ಲಿ ಪರಿವರ್ತನೆ ಆಗಬಹುದು ಅಥವಾ ಸಂಭವಿಸಬಹುದು

எடுத்துக்காட்டு : ಮೆತ್ತನೆಯ ವ್ಯಕ್ತಿಗಳು ತುಂಬಾ ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ.


பிற மொழிகளில் மொழிபெயர்ப்பு :

जिसमें परिवर्तन हो सकता हो या होता हो।

यह नियुक्ति के परिवर्तनशील नियम के अंतर्गत है।
परिवर्तनशील, परिवर्तनीय, लचकदार, लचीला, लोचदार