பொருள் : ಯಾವುದೇ ಕೆಲಸವನ್ನು ಹತ್ತಿರವಿದ್ದು ಪರಿಶೀಲಿಸಿ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು
எடுத்துக்காட்டு :
ಈ ಕಟ್ಟಡ ಅವನು ಮೇಲ್ವಿಚಾರಣೆಯಲ್ಲಿ ಕಟ್ಟುತ್ತಿದ್ದಾರೆ.
ஒத்த சொற்கள் : ಮೇಲುಸ್ತುವಾರಿ
பிற மொழிகளில் மொழிபெயர்ப்பு :
Management by overseeing the performance or operation of a person or group.
oversight, superintendence, supervising, supervisionபொருள் : ನಿರ್ವಹಿಸಿದ ಕೆಲಸ ಸರಿಯಾಗಿ ನಡೆಯುತ್ತಿದೆಯೇ ಇಲ್ಲವೇ ಎಂದು ನೋಡುವ ಕ್ರಿಯೆ
எடுத்துக்காட்டு :
ರಾಮನ ಮೇಲ್ವಿಚಾರಣೆಯಲ್ಲಿ ಈ ಕೆಲಸ ನಡೆಯುತ್ತಿದೆ.
பிற மொழிகளில் மொழிபெயர்ப்பு :
Attention and management implying responsibility for safety.
He is in the care of a bodyguard.பொருள் : ಯಾವುದಾದರೂ ಒಂದರ ಬಗ್ಗೆ ಕೇಳಿ ತಿಳಿದುಕೊಳ್ಳುವ ಅಥವಾ ಯಾವುದಾದರೂ ಒಂದನ್ನು ನೋಡಿ ಪರೀಕ್ಷಿಸುವುದು
எடுத்துக்காட்டு :
ಮೇಲಾಧಿಕಾರಿಗಳು ಕಛೇರಿಗೆ ಮೇಲ್ವಿಚಾರಣೆ ಮಾಡಲು ಬರಲಿದ್ದಾರೆ.
ஒத்த சொற்கள் : ವಿಚಾರಣೆ
பிற மொழிகளில் மொழிபெயர்ப்பு :
Discovered or determined by scientific observation.
Variation in the ascertained flux depends on a number of factors.