பொருள் : ಸಂಗೀತದಲ್ಲಿ ತಾಳವನ್ನು ನೀಡುವ ಕೆಲಸದಲ್ಲಿ ಉಪಯೋಗಿಸುವ ಎರಡು ಬಟ್ಟಲುಗಳು ಅದನ್ನು ಹೊಡೆಯುವುದರಿಂದ ಶಬ್ದ ಬರುತ್ತದೆ
எடுத்துக்காட்டு :
ದೇವಾಲಯದಲ್ಲಿ ಕಂಸತಾಳವನ್ನು ಹೊಡೆಯುತ್ತಿದ್ದಾರೆ.
ஒத்த சொற்கள் : ಕಂಸತಾಳ
பிற மொழிகளில் மொழிபெயர்ப்பு :
A percussion instrument consisting of a concave brass disk. Makes a loud crashing sound when hit with a drumstick or when two are struck together.
cymbalபொருள் : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ
எடுத்துக்காட்டு :
ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.
ஒத்த சொற்கள் : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮುದಾಯ, ಸಮೂಹ
பிற மொழிகளில் மொழிபெயர்ப்பு :
A prearranged meeting for consultation or exchange of information or discussion (especially one with a formal agenda).
conferenceபொருள் : ಅವನ ರಚನೆಯಿಂದ ರಂಗಮಂಟದಲ್ಲಿ ಪಾತ್ರಧಾರಿಗಳ ಹಾವಭಾವ, ಕಥೋಪಥನ ಮೊದಲಾದವುಗಳ ಮುಖಾಂತರವಾಗ ಪ್ರದರ್ಶನವಾಗುವಂತದ್ದು
எடுத்துக்காட்டு :
ಅವನ ಮುಖಾಂತರವಾಗಿ ಬರೆದ ನಾಟಕ ರಂಗಮಂಟಪದಲ್ಲಿ ಪ್ರದರ್ಶವಾಗಿದೆ.
ஒத்த சொற்கள் : ಅವಸ್ಥಾನುಕರಣ, ಆಂಟೊ, ಆಟ, ದೃಶ್ಯಕಾವ್ಯ, ನಟನೆ, ನಾಟಕ, ಪದಾರ್ಥಭಿನಯ, ಬೂಟಾಟಿಕೆ, ಭಾವಾಭಿನಯ, ರೂಪಕ, ಲೀಲೆ, ವಿನೋದ, ವಿಲಾಸ
பிற மொழிகளில் மொழிபெயர்ப்பு :
A dramatic work intended for performance by actors on a stage.
He wrote several plays but only one was produced on Broadway.