பொருள் : ಭೇಟೆಯ ಸಮಯದಲ್ಲಿ ಭೇಟೆಯನ್ನು ಹಿಡಿಯುವುದಕ್ಕಾಗಿ ಅದರ ಸುತ್ತ-ಮುತ್ತ ಹಾಕುವಂತಹ ಮೇವು
எடுத்துக்காட்டு :
ಬೇಟೆಗಾರನು ಭೇಟೆಯ ಮೇವನ್ನು ಹಾಕಿದ ಮೇಲೆ ಮರದ ಹಿಂದೆ ಅವಿತುಕೊಂಡನು.
ஒத்த சொற்கள் : ಭೇಟೆಯ ಮೇವು, ಭೇಟೆಯ-ಮೇವು
பிற மொழிகளில் மொழிபெயர்ப்பு :
பொருள் : ಪ್ರಾಣಿಗಳು ತಿನ್ನಲು ಯೋಗ್ಯವಾದ ಹುಲ್ಲು, ಸೊಪ್ಪು ಇತ್ಯಾದಿ
எடுத்துக்காட்டு :
ಅವನು ಹಸುವಿಗೆ ಮೇವು ತರಲು ಹೋಗಿದ್ದಾನೆ.
ஒத்த சொற்கள் : ಸೊಪ್ಪು-ಸದೆ, ಹಸಿ ಹುಲ್ಲು
பிற மொழிகளில் மொழிபெயர்ப்பு :
Grass mowed and cured for use as fodder.
hay