பொருள் : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
எடுத்துக்காட்டு :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
ஒத்த சொற்கள் : ಜಗಲಿ, ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ
பிற மொழிகளில் மொழிபெயர்ப்பு :
A structure attached to the exterior of a building often forming a covered entrance.
porch