பொருள் : ನಾನಾ ಬಣ್ಣಗಳ ಗಾಜು, ಕಲ್ಲು, ಮೊದಲಾದವುಗಳ ಚೂರುಗಳನ್ನು ಜೋಡಿಸಿ ಚಿತ್ರ ಮೊದಲಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
எடுத்துக்காட்டு :
ಮೈಸೂರು ಅರಮನೆಯಲ್ಲಿ ಮೊಸೆಯಿಕ್_ಚಿತ್ರಕಲೆಯ ಕಲಾಕೃತಿಗಳು ಇವೆ.
ஒத்த சொற்கள் : ಶಬಲಖಚಿತಚಿತ್ರಣ
பிற மொழிகளில் மொழிபெயர்ப்பு :
Art consisting of a design made of small pieces of colored stone or glass.
mosaicபொருள் : ನಾನಾ ಬಣ್ಣಗಳ ಗಾಜು, ಕಲ್ಲು ಮೂಂತಾದವುಗಳ ಚೂರಗಳನ್ನು ಜೋಡಿಸಿ ಚಿತ್ರ ಮೂಂತಾದವುಗಳನ್ನು ಮಾಡುವ ಕಲೆಗಾರಿಕೆ ಅಥವಾ ಕಲಾಕೃತಿ
எடுத்துக்காட்டு :
ತಾಜ್ ಮಹಲ್ ನ ಹೊರ ಗೋಡೆಯ ಮೇಲಿನ ಮೊಸೇಯಿಕ್ ಕಲೆ ತುಂಬಾ ಸುಂದರವಾಗಿ ಕಾಣುತ್ತದೆ
ஒத்த சொற்கள் : ಮೊಸೇಯಿಕ್ ಕಲೆ, ಮೊಸೇಯಿಕ್ ಕೃತಿ, ಶಬಲಖಚಿತಚಿತ್ರಣ
பிற மொழிகளில் மொழிபெயர்ப்பு :
Art consisting of a design made of small pieces of colored stone or glass.
mosaic