பொருள் : ಮೋಸಮಾಡಿ ವಸ್ತುಗಳನ್ನು ಹೊತ್ತುಕೊಂಡು ಹೋಗುವುದು
எடுத்துக்காட்டு :
ಅವನು ಜನರನ್ನು ವಂಚಿಸುತ್ತಾನೆ.
ஒத்த சொற்கள் : ಅಪಹರಿಸು, ಕಸಿದುಕೊಳ್ಳು, ಕೊಳ್ಳೆಹೊಡೆ, ಠಕ್ಕಿಸು, ದೋಚಿಕೊಳ್ಳು, ವಂಚಿಸು, ಸುಲಿದುಕೊಳ್ಳು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
எடுத்துக்காட்டு :
ಅವನು ನನಗೆ ಮೋಸಮಾಡಿದ
ஒத்த சொற்கள் : ಕಣ್ಣಿಗೆ ಮಣ್ಣೆರೆಚು, ಟೋಪಿ ಹಾಕು, ವಂಚಿಸು
பிற மொழிகளில் மொழிபெயர்ப்பு :
किसी के साथ कपटपूर्ण व्यवहार करना।
उसने मुझे छला।