பொருள் : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
எடுத்துக்காட்டு :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
ஒத்த சொற்கள் : ಆಕರ್ಷಿತಗೊಳಿಸು, ಆಕರ್ಷಿಸು, ಸೆಳೆದುಕೊಳ್ಳು
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು
எடுத்துக்காட்டு :
ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.
ஒத்த சொற்கள் : ಆಕರ್ಷಣೆಗೊಳಿಸು, ಆಕರ್ಷಿಸು, ಮರಳು ಮಾಡು, ಮೋಹಿತಗೊಳಿಸು, ಸೆಳೆ
பிற மொழிகளில் மொழிபெயர்ப்பு :
किसी वस्तु, व्यक्ति आदि को किसी वस्तु, व्यक्ति आदि के द्वारा अपनी शक्ति या प्रेरणा से अपने पास लाना।
भगवान राम का रूप सभी मिथिलावासियों को आकर्षित कर रहा था।Direct toward itself or oneself by means of some psychological power or physical attributes.
Her good looks attract the stares of many men.பொருள் : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು
எடுத்துக்காட்டு :
ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.
ஒத்த சொற்கள் : ಆಕರ್ಷಿಸು, ಪರವಷಗೊಳಿಸು
பிற மொழிகளில் மொழிபெயர்ப்பு :
किसी को कुछ दिखाकर उसे उस चीज़ को पाने के लिए अधीर करना।
बड़े अक्सर बच्चों को अपने पास बुलाने के लिए उन्हें ललचाते हैं।