பொருள் : ಯಾವುದೇ ವಿಷಯದಲ್ಲಿ ಒಪ್ಪುವ ಅಥವಾ ಸ್ಥಿರವಾಗಿ ನಿಂತಿರುವ ಮಾತು, ತತ್ವ ಅಥವಾ ಸಿದ್ಧಾಂತ
எடுத்துக்காட்டு :
ಪ್ರಾಚೀನ ಮೌಲ್ಯಗಳಿಗೆ ಇಂದಿನ ಪೀಳಿಗೆಯವರು ಯಾವ ಬೆಲೆಯು ನೀಡುತ್ತಿಲ್ಲ.
பிற மொழிகளில் மொழிபெயர்ப்பு :
Beliefs of a person or social group in which they have an emotional investment (either for or against something).
He has very conservatives values.பொருள் : ಯಾವುದೇ ವಸ್ತುವಿನ ಮಹತ್ವವು ಅದರ ಗುಣ ಮತ್ತು ತತ್ವದ ಮೇಲೆ ಆಧಾರವಾಗಿರುತ್ತದೆ
எடுத்துக்காட்டு :
ಸಮಯದ ಉಪಯೋಗ ತಿಳಿಯದೆ ಇರುವವರು ಪಶ್ಚಾತ್ತಾಪಡುತ್ತಾರೆ
பிற மொழிகளில் மொழிபெயர்ப்பு :
वह गुण या तत्व जिसके कारण किसी वस्तु का महत्व या मान होता है।
समय की उपयोगिता को न समझनेवाले पछताते हैं।பொருள் : ಮೌಲ್ಯ ಇರುವ ಅವಸ್ಥೆ ಅಥವಾ ಭಾವ
எடுத்துக்காட்டு :
ಮೌಲ್ಯಗಳಿಲ್ಲದ ಕಾರಣ ಈ ಲೇಖನವು ಅಸ್ವೀಕೃತವಾಯಿತು
பிற மொழிகளில் மொழிபெயர்ப்பு :
The quality of being new and original (not derived from something else).
originalityபொருள் : ಯಾವುದೇ ವಸ್ತುಗಳ ಗುಣ, ಉಪಯೋಗ ಅಥವಾ ಮಹತ್ವವನ್ನು ಅಂದಾಜು ಮಾಡುವ ಕ್ರಿಯೆ
எடுத்துக்காட்டு :
ವಜ್ರದ ಮೌಲ್ಯವನ್ನು ಒಬ್ಬ ಆಭರಣ ವ್ಯಾಪಾರಿ ರತ್ನ ಪರೀಕ್ಷಕ ಮಾತ್ರ ಮಾಡಬಲ್ಲನು
ஒத்த சொற்கள் : ದರ ಬೆಲೆ
பிற மொழிகளில் மொழிபெயர்ப்பு :
किसी वस्तु का गुण, उपयोगिता या महत्व आँकने की क्रिया।
हीरे का मूल्यांकन एक जौहरी ही कर सकता है।