பொருள் : ಜನರು ಸತ್ತನಂತರ ಹೋಗುವಂತಹ ಲೋಕ
எடுத்துக்காட்டு :
ನರಕ ಚರ್ತುದಶಿಯ ದಿನದಂದು ಯಮಲೋಕದ ದ್ವಾರ ತೆಗೆದಿರುತ್ತದೆ.
ஒத்த சொற்கள் : ಮೃತ್ಯು ಲೋಕ, ಮೃತ್ಯು-ಲೋಕ, ಮೃತ್ಯುಲೋಕ, ಯಮ ಪುರಿ, ಯಮ ಲೋಕ, ಯಮ-ಪುರಿ, ಯಮ-ಲೋಕ, ಯಮಲೋಕ
பிற மொழிகளில் மொழிபெயர்ப்பு :
பொருள் : ಎಲ್ಲಿಂದ ಹಿಂದಿರುಗಿ ಬರಲು ಆಗುವುದಿಲ್ಲವೋ ಅಥವಾ ಬರಲು ಸಾಧ್ಯವಿಲ್ಲ
எடுத்துக்காட்டு :
ರಮೇಶ್ ತಿರುಗಿ ಬರಲು ಅಶಕ್ತವಾದ ಸ್ಥಳಕ್ಕೆ ಹೋಗುತ್ತಿದ್ದಾನೆ.
ஒத்த சொற்கள் : ತಿರುಗಿ ಬರಲು ಅಶಕ್ತವಾದ
பிற மொழிகளில் மொழிபெயர்ப்பு :