பொருள் : ರಂಗಶಾಲೆಯಲ್ಲಿ ನಾಟಕದ ದೃಶ್ಯಗಳ ಪರಿವರ್ತನೆ ಅಥವಾ ಸಮಾಪ್ತಿಯಲ್ಲಿ ಪರದೆಯನ್ನು ಎಳೆಯುವ ಕ್ರಿಯೆ
எடுத்துக்காட்டு :
ನಾಟಕದ ಪರದೆಯನ್ನು ತೆಗೆದ ಕೂಡಲೇ ರಂಗಶಾಲೆಯಲ್ಲಿ ವಿದ್ಯುತ್ ಹೊರಟುಹೋಯಿತು.
ஒத்த சொற்கள் : ನಾಟಕದ ಪರದೆ, ನಾಟಕದ-ಪರದೆ, ರಂಗಸ್ಥಳದ ತೆರೆ, ರಂಗಸ್ಥಳದ-ತೆರೆ
பிற மொழிகளில் மொழிபெயர்ப்பு :
रंगशाला में नाटक आदि में दृश्य परिवर्तन या समाप्ति पर पर्दा गिरने की क्रिया।
पटाक्षेप के समय ही रंगशाला की बिजली चली गयी।