பொருள் : ಯಂತ್ರಗಳ ಚಲನೆ, ಮಾಡುವಿಕೆ ಅಥವಾ ಸುಧಾರಣೆಯ ವಿದ್ಯೆ
எடுத்துக்காட்டு :
ಈ ಅಧ್ಯಾಪಕರು ನಮಗೆ ಯಾಂತ್ರಿಕ ವಿದ್ಯೆಯನ್ನು ಹೇಳಿಕೊಡುತ್ತಾರೆ.
ஒத்த சொற்கள் : ಇಂಜಿನಿಯರ್, ಯಂತ್ರ ವಿದ್ಯೆ, ಯಂತ್ರ-ವಿದ್ಯೆ, ಯಂತ್ರವಿದ್ಯೆ
பிற மொழிகளில் மொழிபெயர்ப்பு :
कल या यंत्र आदि चलाने, बनाने या सुधारने की विद्या।
ये अध्यापक महोदय हमें यांत्रिकी पढ़ाते थे।The branch of physics concerned with the motion of bodies in a frame of reference.
mechanicsபொருள் : ಯಂತ್ರಕ್ಕೆ ಸಂಬಂಧಿಸಿದ ಅಥವಾ ಯಾವುದು ಯಂತ್ರ ಮೊದಲಾದ ವಿಷಯಗಳಿಗೆ ಸಂಬಂಧಿಸಿದಯೋ
எடுத்துக்காட்டு :
ಅವನು ಒಂದು ಹೊಸ ಯಾಂತ್ರಿಕ ಉಪಕರಣವನ್ನು ತಯಾರಿಸುತ್ತಿದ್ದಾನೆ.
ஒத்த சொற்கள் : ಯಾಂತ್ರಿಕವಾದ, ಯಾಂತ್ರಿಕವಾದಂತ, ಯಾಂತ್ರಿಕವಾದಂತಹ
பிற மொழிகளில் மொழிபெயர்ப்பு :
பொருள் : ಯಂತ್ರದ ಮೂಲಕ ಚಾಲನೆ ಆಗುವಂತಹದು
எடுத்துக்காட்டு :
ಬಸ್ಸು ಒಂದು ಯಂತ್ರಚಾಲಿತ ವಾಹನ.
ஒத்த சொற்கள் : ಯಂತ್ರ ಚಾಲಿತ, ಯಂತ್ರ-ಚಾಲಿತ
பிற மொழிகளில் மொழிபெயர்ப்பு :
जो यंत्र द्वारा चालित हो।
यह यंत्र चालित घड़ी है।Using (or as if using) mechanisms or tools or devices.
A mechanical process.