பொருள் : ನೋವನ್ನು ಉಂಟು ಮಾಡುವ ಯಾವುದೇ ವಿಷಯ ಅಥವಾ ಸಂಗತಿ
எடுத்துக்காட்டு :
ತಂದೆ ತಾಯಿಯನ್ನು ಮಕ್ಕಳು ನೋಡಿಕೊಳ್ಳದಿರುವುದು ದುಃಖದ ಸಂಗತಿ.
ஒத்த சொற்கள் : ದುಃಖದ, ದುಃಖದಂತ, ದುಃಖದಂತಹ, ನೋವಿನ, ನೋವಿನಂತ, ನೋವಿನಂತಹ, ಯಾತನೆಯಂತ, ಯಾತನೆಯಂತಹ
பிற மொழிகளில் மொழிபெயர்ப்பு :
Causing physical discomfort.
Bites of black flies are more than irritating; they can be very painful.