பொருள் : ಯಾವುದಾದರು ಮಾತಿಗೆ ಆವೇಶಪೂರ್ಣವಾಗಿ ವಿವಾದ ಮಾಡು
எடுத்துக்காட்டு :
ಜಮೀನನ್ನು ಹಂಚುವ ವಿಷಯಕ್ಕೆ ಶ್ಯಾಮನು ತನ್ನ ಅಣ್ಣನೊಡನೆ ಜಗಳವಾಡಿದನು.
ஒத்த சொற்கள் : ಕಲಹ ಮಾಡು, ಕಾದು, ಜಗಳ ಆಡು, ಜಗಳ ಮಾಡು, ಜಗಳವಾಡು
பிற மொழிகளில் மொழிபெயர்ப்பு :
किसी बात पर कहासुनी या आवेशपूर्ण विवाद करना।
जमीन के बँटवारे को लेकर श्याम अपने भाइयों से लड़ने लगा।பொருள் : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು
எடுத்துக்காட்டு :
ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.
ஒத்த சொற்கள் : ಜಗಳ ಮಾಡು, ಜಗಳವಾಡು, ಹೋರಾಡು
பிற மொழிகளில் மொழிபெயர்ப்பு :
विरोधी को परास्त करने के लिए उसके ख़िलाफ हथियार उठाना।
रानी लक्ष्मीबाई ने अँग्रेज़ों के साथ वीरतापूर्वक युद्ध किया।Make or wage war.
warபொருள் : ಬೇಡದಿದ್ದರೂ ಕೂಡ ಯುದ್ಧ ಮಾಡುವುದು ಅಥವಾ ಯುದ್ಧ ಮಾಡುವ ಪ್ರಕ್ರಿಯೆ
எடுத்துக்காட்டு :
ಅನೇಕ ಜನರು ವೀರಾವೇಶದಿಂದ ಯುದ್ಧ ಮಾಡುತ್ತಿದ್ದಾರೆ.
ஒத்த சொற்கள் : ಕಲಹ ಮಾಡು, ಕಾದಾಡು, ಕಾಳಗ ಮಾಡು, ಯುದ್ಧ-ಮಾಡು, ಯುದ್ಧಮಾಡು