பொருள் : ಅವನು ರಾಜನ ಮಗ
எடுத்துக்காட்டு :
ರಾಜನ ನಂತರ ರಾಜಕುಮಾರ ಅವನ ಮರಣದ ನಂತರ ಅಧಿಕಾರವನ್ನು ಸ್ವೀಕರಿಸುತ್ತಾನೆ.ನೇಪಾಳದ ರಾಜಕುಮಾರ ಶಾಹಿ ಪರಿವಾರದವರನ್ನೆಲ್ಲಾ ಸಾಯಿಸಿ ನಂತರ ತನಗೆ ತಾನೆ ತನ್ನ ಗುಂಡಿಗೆ ಆಹುತಿಯಾದನು.
ஒத்த சொற்கள் : ಅರಗುವರ, ಅರಮಗ, ಅರಸಕುಮಾರ, ಅರಸನಪುತ್ರ, ಅರಸನಮಗ, ಉಪನಾಥ, ಉಪಪತಿ, ಉಪರಾಜ, ಕ್ಷತ್ರಿಪುತ್ರ, ದೊರೆಯಪುತ್ರ, ದೊರೆಯಮಗ, ರಾಜಕುಮಾರ, ರಾಜಕುವರ, ರಾಜಪುತ್ರ
பிற மொழிகளில் மொழிபெயர்ப்பு :
A male member of a royal family other than the sovereign (especially the son of a sovereign).
princeபொருள் : ರಾಜ ಮನೆತನದಲ್ಲಿ ಹುಟ್ಟಿದ ಗಂಡು ಸಂತಾನ ಅಥವಾ ರಾಜ್ಯದ ಉತ್ತರಾಧಿಕಾರಿ
எடுத்துக்காட்டு :
ದಶರಥ ಮಹಾರಾಜನ ಪುತ್ರ ಶ್ರೀರಾಮನು ಅಯೋಧ್ಯೆಗೆ ಯುವರಾಜನಗಿದ್ದನು.
பிற மொழிகளில் மொழிபெயர்ப்பு :
A male heir apparent to a throne.
crown prince