பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಯೋಗ-ಮಾಯೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಯೋಗ-ಮಾಯೆ   ನಾಮಪದ

பொருள் : ಪುರಾಣದ ಅನುಸಾರ ಯಶೋದಳ ಗರ್ಭದಲ್ಲಿ ಹುಟ್ಟಿದ ಕನ್ಯೆಯನ್ನು ವಸುದೇವ ತೆಗೆದುಕೊಂಡು ಹೋಗಿ ದೇವಕಿಯ ಹತ್ತಿರ ಇಟ್ಟುಬಂದಿದ್ದನು ಮತ್ತು ಅದನ್ನು ಕಂಸ ದೇವಕಿಯ ಸಂತಾವವೆಂದು ತಿಳಿದು ಭೂಮಿಯ ಮೇಲೆ ಎಸೆದು ಸಾಯಿಸ ಬೇಕೆಂದುಕೊಂಡನು

எடுத்துக்காட்டு : ಕಂಸ ಶಿಶುವನ್ನು ಭೂಮಿಯ ಮೇಲೆ ಎಸೆಯುವ ಮೊದಲೇ ಯೋಗಮಾಯೆಯು ಅಷ್ಟಭುಜ ದೇವಿಯ ರೂಪ ಧಾರಣೆ ಮಾಡಿ ಕಂಸನಿಗೆ ಎಚ್ಚರಿಕೆಯನ್ನು ನೀಡುತ್ತಲೇ ಮೇಲೆ ಹೋಗಿ ಆಕಾಶದಲ್ಲಿ ವಿಲೀನವಾದಳು.

ஒத்த சொற்கள் : ಯೋಗ ಮಾಯೆ, ಯೋಗಮಾಯೆ


பிற மொழிகளில் மொழிபெயர்ப்பு :

पुराणानुसार यशोदा के गर्भ से उत्पन्न वह कन्या जिसे वसुदेव ले जाकर देवकी के पास रख आये थे और जिसे कंस ने देवकी की संतान समझकर जमीन पर पटककर मार डालना चाहा था।

कंस के ज़मीन पर पटकने से पहले ही योगमाया अष्टभुजा देवी का रूप धारण करके कंस को चेतावनी देती हुई ऊपर उठकर आकाश में विलीन हो गई थीं।
योग माया, योग-माया, योगमाया

பொருள் : ಧಾರ್ಮಿಕ ಗ್ರಂಥದ ಅನುಸಾರ ಈಶ್ವರ ಅಥವಾ ಬ್ರಹ್ಮನ ಮಾಯೆಯಿಂದ ನಾಮ, ಗುಣ ಮತ್ತು ರೂಪದಿಂದ ಯುಕ್ತವಾದ ಸೃಷ್ಠಿಯಾಗಿದೆ ಹಾಗೂ ಅದರಲ್ಲಿ ಈಶ್ವರ ಅಥವಾ ಬ್ರಹ್ಮನ ತತ್ವ ವ್ಯಾಪ್ತವಾಗಿದೆ

எடுத்துக்காட்டு : ಯೋಗಮಾಯೆಯನ್ನು ಈಶ್ವರನ ಶಕ್ತಿ ಎಂದು ಹೇಳಲಾಗುತ್ತದೆ.

ஒத்த சொற்கள் : ಯೋಗ ಮಾಯೆ, ಯೋಗಮಾಯೆ


பிற மொழிகளில் மொழிபெயர்ப்பு :

धार्मिक ग्रंथो के अनुसार ईश्वर या ब्रह्म की वह माया जिससे नाम, गुण और रूप से युक्त यह सारी सृष्टि बनी है तथा जिसमें ईश्वर या ब्रह्म का तत्त्व व्याप्त है।

योगमाया को ईश्वर की शक्ति भी कहा गया है।
योग माया, योग-माया, योगमाया