பொருள் : ಯೋಗದಲ್ಲಿ ನಿಪುಣತೆಯನ್ನು ಹೊಂದಿದವನುಚಿತ್ತವೃತ್ತಿ ವಿರೋಧ ಮಾಡುವವನು
எடுத்துக்காட்டு :
ಯೋಗಿಯು ಯೋಗದ ಸಾಧನೆಯನ್ನು ಮಾಡುತ್ತಿದ್ದಾನೆ.
பிற மொழிகளில் மொழிபெயர்ப்பு :
One who practices yoga and has achieved a high level of spiritual insight.
yogiபொருள் : ಸನ್ಯಾಸಿ ಆಶ್ರಮದಲ್ಲಿ ಪ್ರವೇಶವನ್ನು ಮಾಡಿರುವಂತಹ
எடுத்துக்காட்டு :
ಈ ಕುಂಭ ಮೇಳದಲ್ಲಿ ಅನೇಕ ಸನ್ಯಾಸಿಗಳನ್ನು ಭೇಟಿಯಾದೆ.
ஒத்த சொற்கள் : ಯತಿ, ಯತಿಯಾದ, ಯತಿಯಾದಂತ, ಯತಿಯಾದಂತಹ, ಯೋಗಿಯಾದ, ಯೋಗಿಯಾದಂತ, ಯೋಗಿಯಾದಂತಹ, ವಿರಕ್ತ, ವಿರಕ್ತನಾದ, ವಿರಕ್ತನಾದಂತ, ವಿರಕ್ತನಾದಂತಹ, ಸನ್ಯಾಸಿ, ಸನ್ಯಾಸಿಯಾದ, ಸನ್ಯಾಸಿಯಾದಂತ, ಸನ್ಯಾಸಿಯಾದಂತಹ
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಆತ್ಮಜ್ಞಾನವಿರುವ
எடுத்துக்காட்டு :
ಆತ್ಮಜ್ಞಾನಿಯಾದ ಶಂಕರಾಚಾರ್ಯರು ಹಿಂದೂ ಧರ್ಮವನ್ನು ಪುನರುದ್ಧಾರ ಮಾಡಿದರು.
ஒத்த சொற்கள் : ಆತ್ಮಜ್ಞಾನಿ, ತತ್ವಜ್ಞಾನಿ, ಸಿದ್ಧಪುರುಷ, ಸುಜ್ಞಾನಿ
பிற மொழிகளில் மொழிபெயர்ப்பு :
जिसे आत्म का ज्ञान हो।
आत्मज्ञानी शंकराचार्य ने हिन्दू धर्म का पुनरुद्धार किया।