பொருள் : ಯಾವುದನ್ನಾದರೂ ಸಹಿಸಿಕೊಳ್ಳುವ ಅಥವಾ ಧಾರಣ ಮಾಡಿಕೊಳ್ಳಲು ಇರುವ ಶಕ್ತಿ
எடுத்துக்காட்டு :
ಈ ಲಾರಿಗೆ ಇಪ್ಪತ್ತು ಟನ್ನುಗಳಷ್ಟು ಸರಕು ಸಾಮಾನುಗಳನ್ನು ತಾಡೆಯುವ ಸಾಮರ್ಥ್ಯವಿದೆ.
ஒத்த சொற்கள் : ತಡೆಯುವ ಕ್ಷಮತೆ, ತಡೆಯುವ ಸಾಮರ್ಥ್ಯ, ತಾಳುವ ಸಾಮರ್ಥ್ಯ, ಶಕ್ತಿ
பிற மொழிகளில் மொழிபெயர்ப்பு :
The quality of being capable -- physically or intellectually or legally.
He worked to the limits of his capability.பொருள் : ಯಾವುದೇ ಹುದ್ದೆ ಅಥವಾ ಕೆಲಸಕ್ಕಾಗಿ ಆಸಕ್ತರ ಜ್ಞಾನ, ಅನುಭವ ಮುಂತಾದವುಗಳಲ್ಲಿ ಅವರ ಸಾಮರ್ಥ್ಯವನ್ನು ಗುರುತಿಸುವುದು
எடுத்துக்காட்டு :
ಪ್ರವೇಶ ಪರೀಕ್ಷೆಯ ಮೂಲಕ ಹುದ್ದೆಗಳಿಗೆ ಆಯ್ಕೆ ನಡೆದರೆ ಯೋಗ್ಯತೆ ಆಧರಿಸಿ ಹುದ್ದೆ ನೀಡಬಹುದು.
பிற மொழிகளில் மொழிபெயர்ப்பு :
ज्ञान, अनुभव, शिक्षा आदि की दृष्टि से वह विशेषता या गुण जिसके आधार पर कोई किसी कार्य या पद के लिए उपयुक्त समझा जाता है।
प्रतियोगी परीक्षाओं के द्वारा विद्यार्थियों की योग्यता परखी जाती है।An attribute that must be met or complied with and that fits a person for something.
Her qualifications for the job are excellent.பொருள் : ಯಾವುದೋ ಒಂದನ್ನು ಮಾಡಲು ಇರುವ ಸಾಮರ್ಥ್ಯ
எடுத்துக்காட்டு :
ನಿನಗೆ ಯಾವ ಶಕ್ತಿಯಿದೆ ಎಂದು ನಾನು ನಿನ್ನನ್ನು ನೋಡಿ ಹೆದರಲಿ.
ஒத்த சொற்கள் : ಆರ್ಹತೆ, ತಕ್ಕುಮೆ, ಶಕ್ತಿ, ಸಾಮರ್ಥ್ಯ
பிற மொழிகளில் மொழிபெயர்ப்பு :
The quality of being capable -- physically or intellectually or legally.
He worked to the limits of his capability.பொருள் : ಯಾವುದಾದರು ವ್ಯವಹಾರ ಅಥವಾ ಮೊಕದ್ದಮೆಯಲ್ಲಿ ದೋಷಿ ಅಥವಾ ನಿದ್ರೋಷಿ ಅಥವಾ ಅಧಿಕಾರಿ ಮತ್ತು ಅನಧಿಕಾರಿಅಧಿಕಾರಿಯಲ್ಲದವ ಮೊದಲಾದವರುಗಳ ವಿಚಾರಣಪೂರ್ವಕ ನಿರ್ಧಾರ
எடுத்துக்காட்டு :
ಆಧುನಿಕ ಯುಗದಲ್ಲಿ ನ್ಯಾಯವನ್ನು ಮಾರಾಟಮಾಡಲಾಗುತ್ತಿದೆ.ಅವರಿಗೆ ನ್ಯಾಯಾಲಯದ ನ್ಯಾಯ ನಿರ್ಣಯದ ಮೇಲೆ ವಿಶ್ವಾಸವಿಲ್ಲ.
ஒத்த சொற்கள் : ಕಾನೂನು, ತೀರ್ಪು, ತೀರ್ಮಾನ, ನಿರ್ಣಯ, ನೀತಿ, ನ್ಯಾಯ, ಷಡ್ದರ್ಶನಗಳು
பிற மொழிகளில் மொழிபெயர்ப்பு :
பொருள் : ಯಾವುದೇ ಕೆಲಸದಲ್ಲಿ ಹೆಚ್ಚಿನ ಗುಣಮಟ್ಟವನ್ನು ಪ್ರದರ್ಷಿಸಲು ಬೇಕಾಗುವ ವಿಶಿಷ್ಟವಾದ ಹಾಗೂ ಅಸಾಧಾರಣ ಮಾನಸಿಕ ಶಕ್ತಿ
எடுத்துக்காட்டு :
ಸ್ವಾಮಿ ವಿವೇಕಾನಂದರಲ್ಲಿ ಅದ್ಭುತ ಪ್ರತಿಭೆ ಇತ್ತು.
ஒத்த சொற்கள் : ಪ್ರತಿಭೆ
பிற மொழிகளில் மொழிபெயர்ப்பு :