பொருள் : ಒಂದಕ್ಕೊಂದು ಸೇರಿರುವಂಥ
எடுத்துக்காட்டு :
ಸಮಾಸದಲ್ಲಿ ಸಂಯುಕ್ತ ಶಬ್ದಗಳು ಇರುತ್ತದೆ
ஒத்த சொற்கள் : ಜೋಡಿ, ಸಂಯುಕ್ತ, ಸಂಯೋಜಿತ
பிற மொழிகளில் மொழிபெயர்ப்பு :
Being joined in close association.
Affiliated clubs.பொருள் : ಮೊದಲೇ ಒಂದು ಯೋಜನೆಯನ್ನು ರೂಪಿಸಿ ಮಾಡುವಂತಹ ಕಾರ್ಯ ಅಥವಾ ಯಾವುದೇ ಕೆಲಸ
எடுத்துக்காட்டு :
ಈ ಸಮಯದಲ್ಲಿ ಯೋಜಿತ ಕೆಲಸಗಳನ್ನು ಮಾಡುವ ಅಗತ್ಯವಿದೆ ಬಾಂಬ್ ಸ್ಪೋಟವು ಒಂದು ಯೋಜಿತ ಕೃತ್ಯ.
ஒத்த சொற்கள் : ನಿಯೋಜಿತ, ನಿಯೋಜಿತವಾದ, ನಿಯೋಜಿತವಾದಂತ, ನಿಯೋಜಿತವಾದಂತಹ, ಪೂರ್ವಯೋಜಿತ, ಪೂರ್ವಯೋಜಿತವಾದ, ಪೂರ್ವಯೋಜಿತವಾದಂತ, ಪೂರ್ವಯೋಜಿತವಾದಂತಹ, ಯೋಜಿತವಾದ, ಯೋಜಿತವಾದಂತ, ಯೋಜಿತವಾದಂತಹ
பிற மொழிகளில் மொழிபெயர்ப்பு :