பொருள் : ಬೇರೆ-ಬೇರೆ ಬಣ್ಣಗಳ ಚಿತ್ತಾರಗಳುಳ್ಳ
எடுத்துக்காட்டு :
ಅವನು ರಂಗುರಂಗಿನ ನವಿಲೊಂದನ್ನು ತನ್ನ ಮನೆಯಲ್ಲಿ ಸಾಕಿಕೊಂಡಿದ್ದಾನೆ.
ஒத்த சொற்கள் : ರಂಗುರಂಗಿನ, ರಂಗುರಂಗಿನಂತಹ, ವರ್ಣರಂಜಿತ, ವರ್ಣರಂಜಿತವಾದ, ವರ್ಣರಂಜಿತವಾದಂತ, ವರ್ಣರಂಜಿತವಾದಂತಹ
பிற மொழிகளில் மொழிபெயர்ப்பு :