பொருள் : ಒಂದು ತರಹದ ಕಲ್ಲು, ಅಕ್ಕಿ ಮುಂತಾದವುಗಳನ್ನು ಪುಡಿ ಪುಡಿ ಮಾಡಿ ಅದರಿಂದ ನೆಲದ ಮೇಲೆ ಸುಂದರವಾದ ಆಕೃತಿಗಳನ್ನು ಮಾಡಲು ಉಪಯೋಗಿಸುತ್ತಾರೆ
எடுத்துக்காட்டு :
ಅವಳು ಅಂಗಡಿಯಲ್ಲಿ ಹಲವಾರು ತರಹದ ರಂಗೋಲಿ ಚಿತ್ರವನ್ನು ಖರೀದಿಸಿದಳು.
ஒத்த சொற்கள் : ರಂಗವಲ್ಲಿ
பிற மொழிகளில் மொழிபெயர்ப்பு :
एक प्रकार के पत्थर, चावल आदि का खुरदुरा चूर्ण जो ज़मीन पर सुंदर आकृति बनाने के लिए उपयोग में लाया जाता है।
वह दुकान से कई रंगों की रंगोली खरीदा।பொருள் : ನೆಲದ ಮೇಲೆ ರಂಗೋಲಿ ಹಾಕಿ ಸುಂದರವಾದ ಚಿತ್ರ ಬಿಡಿಸಿರುವುದು
எடுத்துக்காட்டு :
ರಂಗೋಲಿ ಸ್ಪರ್ಧೆಯಲ್ಲಿ ಮಹೇಶ್ ಪ್ರಥಮ ಸ್ಥಾನ ಪಡೆದ.
பிற மொழிகளில் மொழிபெயர்ப்பு :