பொருள் : ರಕ್ತವನ್ನು ಕುಡಿಯುವಂತಹ
எடுத்துக்காட்டு :
ಸೊಳ್ಳೆ, ತಿಗಣೆ ರಕ್ತಹಿಂಡುವ ಕೀಟಗಳು.
ஒத்த சொற்கள் : ರಕ್ತಹಿಂಡುವ
பிற மொழிகளில் மொழிபெயர்ப்பு :
பொருள் : ರಕ್ತ ಅಥವಾ ನೆತ್ತರನ್ನು ಕುಡುಯುವ ಅಥವಾ ಯಾರು ರಕ್ತವನ್ನು ಕುಡಿಯುತ್ತಾರೋ
எடுத்துக்காட்டு :
ತಿಗಣೆ ಒಂದು ರಕ್ತಹೀರುವ ಕೀಟ.
ஒத்த சொற்கள் : ರಕ್ತಕುಡಿಯುವಂತ, ರಕ್ತಕುಡಿಯುವಂತಹ, ರಕ್ತಹೀರುವ, ರಕ್ತಹೀರುವಂತ, ರಕ್ತಹೀರುವಂತಹ
பிற மொழிகளில் மொழிபெயர்ப்பு :