பொருள் : ರಕ್ತ ಹರಿಸದೆ ಅಥವಾ ರಕ್ತ ಚೆಲ್ಲದೆ (ಕ್ರಾಂತಿಗೆ) ಸಂಬಂಧಿಸಿದ
எடுத்துக்காட்டு :
ಅವನು ರಕ್ತರಹಿತ ಕ್ರಾಂತಿಯನ್ನು ಪ್ರಾರಂಭಿಸಿದನು.
ஒத்த சொற்கள் : ರಕ್ತ ರಹಿತ, ರಕ್ತ-ರಹಿತ, ರಕ್ತಪಾತವಿಲ್ಲದ
பிற மொழிகளில் மொழிபெயர்ப்பு :
பொருள் : ಯಾವುದರಲ್ಲಿ ರಕ್ತವಿಲ್ಲವೋ
எடுத்துக்காட்டு :
ಪ್ರಾಣ ಹೋದ ನಂತರ ರಕ್ತವಿಲ್ಲದ ಈ ಶರೀರವನ್ನು ಸುಡಲಾಗುತ್ತದೆ ಅಥವಾ ದಫನ್ ಮಾಡಲಾಗುತ್ತದೆ.
ஒத்த சொற்கள் : ನೆತ್ತರಿಲ್ಲದ, ರಕ್ತರಹಿತವಾದ, ರಕ್ತರಹಿತವಾದಂತ, ರಕ್ತರಹಿತವಾದಂತಹ, ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಶೂನ್ಯ, ರಕ್ತಶೂನ್ಯವಾದ, ರಕ್ತಶೂನ್ಯವಾದಂತ, ರಕ್ತಶೂನ್ಯವಾದಂತಹ
பிற மொழிகளில் மொழிபெயர்ப்பு :
Destitute of blood or apparently so.
The bloodless carcass of my Hector sold.