பொருள் : ಯಾರೋ ಒಬ್ಬ ವ್ಯಕ್ತಿಗೆ ರಕ್ತ ಕಡಿಮೆ ಇರುವ
எடுத்துக்காட்டு :
ರಕ್ತಹೀನ ವ್ಯಕ್ತಿಯು ಮೂರ್ಛೆ ಹೋಗಿ ಕೆಳಗೆ ಬಿದ್ದನು.
ஒத்த சொற்கள் : ನೆತ್ತರುಗುಂದಿದ, ನೆತ್ತರುಗುಂದಿದಂತ, ನೆತ್ತರುಗುಂದಿದಂತಹ, ರಕ್ತಬತ್ತಿದ, ರಕ್ತಬತ್ತಿದಂತ, ರಕ್ತಬತ್ತಿದಂತಹ, ರಕ್ತವಿಲ್ಲದ, ರಕ್ತವಿಲ್ಲದಂತಹ, ರಕ್ತಹೀನತೆ, ರಕ್ತಹೀನತೆಯ, ರಕ್ತಹೀನನಾದ, ರಕ್ತಹೀನನಾದಂತ, ರಕ್ತಹೀನನಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ರಕ್ತ ತರಹ ಕೆಂಪಾಗಿಲ್ಲವೋ
எடுத்துக்காட்டு :
ರೋಗದಿಂದ ಅವರ ಶರೀರ ರಕ್ತಹೀನ ವರ್ಣವಾಗಿದೆ.
ஒத்த சொற்கள் : ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
பிற மொழிகளில் மொழிபெயர்ப்பு :
பொருள் : ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇರುವುದು
எடுத்துக்காட்டு :
ಪೌಷ್ಠಿಕಾಂಶದ ಕೊರತೆಯಿಂದಾಗಿ ಈ ಮಗು ರಕ್ತಹೀನವಾಗಿದೆ.
ஒத்த சொற்கள் : ರಕ್ತವಿಲ್ಲದ, ರಕ್ತವಿಲ್ಲದಂತ, ರಕ್ತವಿಲ್ಲದಂತಹ, ರಕ್ತಹೀನವಾದ, ರಕ್ತಹೀನವಾದಂತ, ರಕ್ತಹೀನವಾದಂತಹ
பிற மொழிகளில் மொழிபெயர்ப்பு :