பொருள் : ರಕ್ಷಣೆಯ ಜವಾಬ್ದಾರಿ ಇರುವ ವ್ಯಕ್ತಿ
எடுத்துக்காட்டு :
ದೇಶದ ಗಡಿಗಳಲ್ಲಿ ಹಗಲು ರಾತ್ರಿ ದೇಶ ಕಾಯುವ ಸೈನಿಕ ನಿಜವಾದ ದೇಶ ರಕ್ಷಕ.
ஒத்த சொற்கள் : ಆರಕ್ಷಕ, ಪರಿಪಾಲಕ, ರಕ್ಷಕ, ರಕ್ಷಣಾ ಕರ್ತ, ರಕ್ಷಣಾ-ಕರ್ತ, ಸಂರಕ್ಷಕ
பிற மொழிகளில் மொழிபெயர்ப்பு :
Someone who keeps safe from harm or danger.
preserver