பொருள் : ಯುದ್ಧದಿಂದ ಪಲಾಯನ ಮಾಡುವ ಕ್ರಿಯೆ
எடுத்துக்காட்டு :
ಭಾರತೀಯ ಸೇನೆಯವರ ರುದ್ರಾವತಾರ ನೋಡಿದ ಎದುರು ಪಕ್ಷದ ಸೈನಿಕರು ಯುದ್ಧದಿಂದ ಪಲಾಯನ ಮಾಡುವುದನ್ನು ಪ್ರಾರಂಭಿಸಿದರು.
ஒத்த சொற்கள் : ಯುದ್ಧ ಪಲಾಯನ, ಯುದ್ಧ-ಪಲಾಯನ, ರಣ-ಪಲಾಯನ
பிற மொழிகளில் மொழிபெயர்ப்பு :
युद्ध से पलायन करने की क्रिया।
भारतीय सेना का रौद्र रूप देखते ही विपक्षी सैनिकों ने युद्धपलायन शुरू कर दिया।